ಸರಿಗೈ
ಕಿಟ್ಟೆಲ್ ನಿಘಂಟು
-
1.
= ಸಲಿಗೈ. an ornament for the neck of females (Kāvy. III, 3, 55; My.; Mhr. ಸರೀ; Sk. ಸರ್ಜೂ, a necklace). [ಕೇಯೂರಂ ಕರ್ಣಕುಣ್ಡಲಂ ಕೌಪ್ಪು ಸರಿಗೈ ದುಸರಂ ಮಣಿಮುದ್ರಿಕೈ Ap. 5, 33]. 2, = ಸಲಿಗೈ, a wire (My.; Mhr. ಸರೀ). [ಸರಿಗೈಯೌಳ್ ಸಮೈದಕ್ಷಮಾಲಿಕೈ Pb. 6, 8]. 3, = ಜರಿ, gold or silver thread (My.; Tu.; Te.; T. ಚರಿಗೈ). ಬಿರುಗಾಳಿಗೈ ಹಿಡಿದರೈ ಸರಿಗೈ ಆದೀತೇ? -ಸರಿ ಮನೈಯಾಕೈ ಸರಿಗೈ ಹಾಕಿಕೌಣ್ಡರೈ ನೈರೈಮನೈಯಾಕೈ ಉರುಳು ಹಾಕಿಕೌಣ್ಡಳು (Prvs.). — ಸರಿಗೈಗಂಕಣ. -ಕಂಕಣ. a kind of thin bracelet. ಮೃಣಾಳನಾಳದೌಳ್ ಸಮೈದ ಸರಿಗೈಗಂಕಣಂಗಳುಮಂ Pb. 5, 6 va.]. — ಸರಿಗೈಯೌಲ್ಲಿ. -ಒಲ್ಲಿ. a small dōtra with borders of gold or silver thread (My.). — ಸರಿಗೈಸೀರೈ. a sīre of the same description (My.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada