ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸವ್ಯಾಪಸವ್ಯ

ಉಚ್ಚಾರಣೆ: savyāpasavya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (pl.) left and right sides (considered together).

  2. 2.
    noun

    an apparent reversal of left and right sides.

  3. 3.
    noun

    a moving, turning from right side to the left; anticlockwise movement.

  4. 4.
    noun

    (pl.) correctness and reversal (considered together).

  5. 5.
    noun

    a changing of the sacrificial thread from left shoulder to the right shoulder and vice versa, while performing rites for a dead person.

  6. 6.
    noun

    (pl.) right and wrong.

  7. 7.
    noun

    officiousness i.e. - a) act of offering unnecessary and unwanted advice or services; b) an intrusion into, and meddling of, others' affairs; impudently and impertinently concerning oneself with or taking part in others' affairs without being asked or needed; sauciness.

ಕಿಟ್ಟೆಲ್ ನಿಘಂಟು

  1. 1.

    left and right, reverse and direct, wrong and right. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಚಲನೆಯ ಕ್ರಮ, ಬಾಣ ಪ್ರಯೋಗ ಇತ್ಯಾದಿಗಳಿಗೆ ಸಂಬಂಧಿಸಿದಂತೆ) ಎಡಭಾಗ ಮತ್ತು ಬಲಭಾಗ.
    2. ಬಲಭಾಗದಿಂದ ಎಡಭಾಗಕ್ಕೆ ಚಲಿಸು ವುದು.
    3. ಶ್ರಾದ್ಧದ ಸಮಯದಲ್ಲಿ ಜನಿವಾರ ವನ್ನು ಎಡಗಡೆಯಿಂದ ಬಲಗಡೆಗೆ ಬದಲಾಯಿಸುವುದು.
    4. ಉಪದ್ವ್ಯಾಪ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada