ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾಕು

ಉಚ್ಚಾರಣೆ: sāku
ಮೂಲ: Ka. < OK sālgum D2470

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state or condition of being sufficient.

  2. 2.
    interjection

    an interjection used a) to say 'sufficient', 'no more quantity is required'; b) to express one's impatience or exasperation; c) to express the feeling or aspiration 'it would be sufficient if this or that happens'.

  3. 3.
    verb

    to take care of, during infancy and childhood by educating, nurturing, training, etc.; to bring up.

  4. 4.
    noun

    (fig.) the end; a limit beyond which nothing exists, one should not, cannot go, etc.

  5. 5.
    verb

    to raise and care domesticated and other animals.

  6. 6.
    verb

    to shield from injury, danger, loss or death; to protect; to guard.

  7. 7.
    noun

    ಸಾಕೋಸಾಕಾಗು sākō sākāgu = ಸಾಕುಸಾಕಾಗು; ಸಾಕುಸಾಕಾಗು sāku sākāgu (tiredness, fatigue, weariness) to take over a person; ಸಾಕಾಗು sākāgu to be or become sufficient; 2. (fatigue, tiredness) to take over a person; ಸಾಕುಬೇಕಾಗು sāku bēkāgu = ಸಾಕುಸಾಕಾಗು; ಸಾಕುಬೇಕಾದಷ್ಟು sāku bēkādaṣṭu abundant; more than required; ಸಾಕುಮಾಡು sāku mādu to put an end to (something that is not required or is boring or intolerable; 2. to provide with sufficient quantity as to make that nothing extra is required; 3. to make weary or tired; to exhaust.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    v.imp.

    (quan.) ⦅negative form ಸಾಲದು⦆is/are sufficient ű ನನ್ನ ವಿಶ್ರಾಂತಿವೇತನ ನನಗೆ ಸಾಕು. My pension is enough for me. snt. 1 I have had enough. 2 enough! leave it! (word expressing, rejection or disdain) ű ಸಾಕು ! ನಿಮ್ಮದು ಬರೀ ಮಾತು. Enough! You are just talking.

  2. 2.
    vt.

    (foster) to rear《a dog, etc.》, to breed 《as animals and plants》,to foster 《adopted children》, etc. n. (foster) bringing up, fostering, etc.

  3. 3.
    n.

    (cheat) excuse, pretext, pretence [Ka. D2428] (Te. (Kitt.))

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಳೆಸು.
    2. ಕಾಪಾಡು.

  2. 2.

    1. ಅಗತ್ಯ ಪೂರೈಸಿತು ಎಂದು ಸೂಚಿಸುವ ಒಂದು ಕ್ರಿಯಾರ್ಥಕಾವ್ಯಯ.
    2. ಇನ್ನು ಬೇಡ, ನಿಲ್ಲಿಸು ಎಂಬರ್ಥವನ್ನು ಕೊಡುವ ಒಂದು ಕ್ರಿಯಾರ್ಥಕಾವ್ಯಯ.
    3. ಆಗಬಹುದು, ಬರಬಹುದು ಎಂದು ಸಂಭಾವ್ಯತೆಯನ್ನು ಸೂಚಿಸುವ ಅವ್ಯಯ.

  3. 3.

    ಕೊನೆ.

ಕಿಟ್ಟೆಲ್ ನಿಘಂಟು

  1. 1.
    1.

    to bring up, to foster, to rear, to nurse, to keep, to protect, to preserve (ರಕ್ಷಣ Śmd. Dh.; Śm. 78; Bp. 3, 79; J. 28, 16; C.; Tu. ಸಾಂಕು, ತಾಂಕು; Te.; cf. ಸಲಹು; Sk. ಚಲ್, to foster). ಓತು ಸಾಕಿದ ದಾದಿ (ಧಾತ್ರಿ Mr. 312). ಸಾಕಿದ ತಾಯಿ (ಧಾತ್ರಿ Si. 451), ಬೌಕ್ಕಸದಲ್ಲಿ ಹಣ ಉಣ್ಟೈನ್ದರೈ ಅಕ್ಕ ಸಾಕ್ಯಾಳೇ? - ಸಾಕಿದ ಮಗ ನಾಕ ಸೇರಿಸ್ಯಾನೇ? (Prvs.).

  2. 2.
    2.

    bringing up, fostering, etc. — ಸಾಕುಕೌಡು. to give to another person to bring up (My.). — ಸಾಕುತನ್ದೈ. a foster-father (My.). — ಸಾಕುತಾಯಿ. a foster-mother (My.). — ಸಾಕು ತೈಗೈ. to take and rear as a child; to adopt (My.). — ಸಾಕು ಮಗ a foster-son; an adopted son (My.). ಸಾಕಮಗಳು. (My.). — ಸಾಕುಮಿಗ. a foster-animal, etc. (My.).

  3. 3.
    3.

    (= a ಸಾಲ್ಕುಂ, 3rd person singular future of ಸಾಲ್ 1). he, she or it is sufficient or enough, they are sufficient, etc. (C.). 2, sufficiency; sufficient, enough (C.). 3, enough! [Tu.]; (an exclamation denoting disdain, ತಿರಸ್ಕಾರ Śm. 78; C.; ಅಲಮ್, ವಾರಣ, ನಿಃ, ನಿಷೇಧ Si. 469). ಸಾಕೈಮ್ಬುದು (ಹಸ್ತವಾರಣ, ಪರ್ಯಾಪ್ತಿ, ಪರಿತ್ರಾಣ Nr.). see Bp. 13, 29; 14, 10; 37, 12. 52; 40, 83; 42, 18; 49, 23; 50, 67. 72; Bh. 1, 8, 7. 8. 10; 1, 10, 29; J. 2, 19; 6, 35. ಭಕ್ಷವಿಲ್ಲದಿದ್ದರೂ ದಕ್ಷಿಣೈ ಸಿಕ್ಕಿದರೈ ಸಾಕು (Prv.). ನರಿಗಳು ಹಗಲು ಒದರುವದಿಲ್ಲ; ಇರುಳು ಮಾತ್ರ ಒನ್ದು ಕೂಗಿದರೈ ಸಾಕು, ಯಾವತ್ತು ಕೂಗಹತ್ತಿ ಕಲಕಲಾಟ ಎಬ್ಬಿಸುತ್ತವೈ (B. 3, 75). ಕಕ್ಕಡದ್ದೌನ್ದು ಕಿಡಿಯು ಅದರಲ್ಲಿ (ಮದ್ದಿನಲ್ಲಿ) ಬಿದ್ದರೈ ಸಾಕು, ಮನೈಯು ಸುಟ್ಟು ಬೂದಿಯಾಗುತ್ತದೈ (4, 62; see also 4, 139). (in South Canara ಸಾಕು is used in the sense of "he, she or it is likely", e. g. ಮಳೈ ಬರಲಿಕ್ಕೈ ಸಾಕು). — ಸಾಕಾಗು. -ಆಗು. to become or be sufficient (C.; Si. 230). ಸಾಕಾದಷ್ಟು ಇರುವಿಕೈ (ವಿಧಾಸಮೃದ್ಧಿ Si. 389); ಸಾಕಾದ ಮಟ್ಟಿಗೈ ಬೇಕಾದದು ಉಣ್ಟಾಗಿರುವಿಕೈ (ಕುಶಲ 457). ಸಾಕಾಗುವಷ್ಟು ಹಿಟ್ಟು (B. 5, 129). 2, to become or be unnecessary, not to be required or desired, to go against one's will; to become or be disgustful (C.). — ಸಾಕು ಮಾಡು. to make or let be sufficient (My.). 2, to avoid, to give up (Si.). ಪರಪೀಡಾದಿಗಳನ್ನು ಸಾಕು ಮಾಡುವಿಕೈ (ವಿಯುಮ, ವಿಯಮ); ಚನ್ನಾಗಿ ಸಾಕು ಮಾಡಿ ನಿಲ್ಲಿಸಿಬಿಡುನದು (ಸಂಯಾಮ, ಸಂಯಮ Si. 393). 3, to cause to feel disgust, to trouble (ನನ್ನನ್ನು or ನನಗೈ, etc., My.). — ಸಾಕು ಸಾಕು. rep. (Bp. 11, 39).

  4. 4.
    4.

    to throw (cf. ಹಾಕು, and Tu. ಸಾದಿ, ಹಾದಿ, a road). ಸಾಕಲ್ ಪಟ್ಟುದು (ನುನ್ನ, ಕ್ಷಿಪ್ತ Hlā.; is ಸಾಕು an error of the copyist?).

  5. 5.
    5.

    a pretence, pretext, excuse, palliation (Te.; T. ಚಾಕ್ಕು; R.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada