ಸಾಯ್
ಅಲರ್ ನಿಘಂಟು (ವಿ. ಕೃಷ್ಣ)
-
1.
verb
= ಸಾಯು.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
(death)⦅past ಸತ್ತ್-⦆to die
ಕಿಟ್ಟೆಲ್ ನಿಘಂಟು
-
1.
= ಸಾಯು (Śmd. 58). to die, to decease, to depart from life (ಮೃತಿ Śmd. Dh.; ಅಳ್ದು, ಕಳಿ, ಬಿಳ್, ಅಳಿ Śmd. I; Cpr. 5, 74; Abh. P. 6, 62; 6, 36 va.; 8, 15; 13, 56; 16, 71 va.; Bp. 13, 14. 16. 17. 26; 14, 20; 15, 2; 22, 53; 24, 12; 32, 50; 35, 33; 42, 5; 43, 14; 46, 20. 23. 58; 49, 18; 50, 31. 37; 52, 8; 56, 16; 57, 32; 60, 24; J. 11, 34; 12, 44; 20, 14; 24, 1; 25, 59; T., M. ಚಾ Te. ಚಚ್ಚು; Tu. ಸಯ್, ಸೈ; the word may be connected with ಸಯ್ 2, or with ಸಯ್ 1 and ಚಾಚು). [ಸತ್ತರನೈ ಸಾಯದರನ್ತೈಣಿಸಿತ್ತುಂ Ap. 9, 59]. P. p. ಸತ್ತು. ಸತ್ತಂ (Śmd. 285). present and future participle (instead of ಸಾಯ್ವ) frequently ಸಾವ, q. v. — ಸತ್ತಪ್ಪರ್. ಇವರುಂ ಸತ್ತಪ್ಪರಿನ್ದಿಂಗೈ ಕಾವುದನಾಂ ಕಾವೈನೈನುತ್ತೈ Pb. 11, 10; Ap. 2, 8]. ಸತ್ತಾತ (ಪರಾಸು, ಉಪಸಮ್ಮನ್ನ, ಪ್ರಮೀತ, ಸಂಸ್ಥಿತ, ಮೃಗ Hlā.). ಸತ್ತಂ (ಮೃತ, ಸಂಸ್ಥಿತ etc. Mr. 394); ಪತಿ ಸತ್ತವಳು (ವಿಧವೈ 303). ಸತ್ತವನ ಸುಡಲೈನ್ದು, ಔಟ್ಟದ ಕಟ್ಟಿಗೈ (ಚಿತೈ Nr.). ಸಾಯಲೈವೇಡಿ, ತಾನ್ ಈಯನೈ ದರೈಯಂ? ಗಾಂಗೇಯ, ಕೇಳ್ (Śmd. 64 Mḍb.). ಸತ್ತು ಹೋದರೈ ನಿನಗದೈತ್ತಣದು ಮೋಕ್ಷಮ್, ಅಯ್? ಸತ್ತು ಹೋಗದತಿಜೀವಮ್ ಇರಲು ಮೋಕ್ಷದ ಗೌತ್ತು ತಿಳಿ! (Sp.). ಸತ್ಯವನ್ನಳಿದರೇ ಸತ್ತ ಹಾಗಿರಬೇಕು; ಸತ್ಯವನ್ನಳಿದುಮ್ ಉಸುರಿದರೈ ಸತ್ತವರಿಗತ್ತ ಹಾಗಕ್ಕು (Sp.). ಸತ್ತು ಹುಟ್ಟುವರೈಮ್ಬ ಮಿಥ್ಯದಾ ನುಡಿ ಯಾಕೈ? ಬಿತ್ತಿದರೈ ಬೀಜ ಬೈಳವನ್ತೈ ಗಿಡ ತಾ ಸತ್ತು ಹುಟ್ಟಿವದೈ? (Sp.). ಸಜ್ಜನರು ಸಾಯಲೌಡೈ ನಿರ್ಜರರು ಮಳುಗುವರು; ದೌರ್ಜನ್ಯಕಾರಿ ಸತ್ತರೇನ್? ದೇಹದ ಕಜ್ಜಿ ಹರಿದನ್ತೈ! (Sp.). ಸಾಯಲಾರೈನೈನಲು ಬೈನ್ನು ಬಿಡುವಳೈ ಮೃತ್ಯು? (Dp. 4).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada