ಸಾರ್ವರ್ತುಕ
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
(to happen, should be happening) during all the seasons.
-
2.
adjective
adapted to every season.
-
3.
adjective
habitable in every season.
-
4.
adjective
existing in every season.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಎಲ್ಲ ಋತುಗಳಿಗೂ ಸಂಬಂಧಿಸಿದುದು.
-
2.
ಎಲ್ಲ ಋತು ಗಳಿಗೂ ಸಂಬಂಧಿಸಿದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada