ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಾವಾಸಿ

ಉಚ್ಚಾರಣೆ: sāvāsi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man who is co-habiting with another.

  2. 2.
    noun

    (masc.) an associate; a companion.

  3. 3.
    noun

    a man (usu. an old man) who supervises the female quarters in a palace.

  4. 4.
    noun

    a watchman or guard.

  5. 5.
    noun

    an elderly man.

  6. 6.
    noun

    a clan among brāhmaṇas.

  7. 7.
    noun

    a man belonging to this clan.

ಕಿಟ್ಟೆಲ್ ನಿಘಂಟು

  1. 1.

    Tbh. of ಸಹವಾಸಿ (Śmd. 379). a guard or attendant on the women's apartments (ಸೌವಿದ, ಸೌವಿದಲ್ಲ, ಸ್ಥಾಪತ್ಯ, ಕಂಚುಕಿ Hlā.; ಸೌವಿದ, ಸ್ಥಾಪತ್ಯ Mr. 266); a house-servant (Bp. 31, 12; 47, 35; 59, 28). 2, an ārya (ಆರ್ಯ Mr. 478; Nn. 106). 3, the state of living together. ಅಜ್ಜೈನ್ದು ಸಾವಾಸಿ (Śmd. II).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜೊತೆಗಾರ.
    2. ಅಂತಃಪುರದ ಕಾವಲುಗಾರ,- ವೃದ್ಧ ಕಂಚುಕಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada