ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸಿಗು

ಉಚ್ಚಾರಣೆ: sigu
ಮೂಲ: Ka. D2498

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to be caught, arrested, confined.

  2. 2.
    verb

    to get into difficulty; to undergo difficulty.

  3. 3.
    verb

    to become available; to be got.

  4. 4.
    verb

    to be under another's control.

  5. 5.
    verb

    to be within one's reach; to be available to the hands.

  6. 6.
    verb

    to go into piercing (as a sharp pointed thing).

  7. 7.
    verb

    to come face to face; to meet; to encounter.

  8. 8.
    verb

    to be available to talk to, as over phone.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    ⦅past ಸಿಕ್ಕ್-⦆1 (catch) to be caught, to fall into the hands (of) 2 (get) to come to hand, to be obtained, etc.

ಕಿಟ್ಟೆಲ್ ನಿಘಂಟು

  1. 1.

    = ಸಿಕ್ಕು 1. to be caught, etc. (S. Mhr.). P. p. ಸಿಕ್ಕು 3, q. v. ಮುರಾರಿ ಗೋಪಿಯರಲ್ಲಿ ಹಾದರವಾಡಿ, ಸಿಗನೇ? (Bp. 54, 40). ಒಮ್ಮೌಮ್ಮೈ ಮನುಷ್ಯರೂ ತೋಳಗಳ ಕೈಯ್ಯೌಳಗೈ ಸಿಗುವದುಣ್ಟು (Bp. 2, 18). ಕಾಡ ನಾಯಿಗಳು ಬಹು ತೀವ್ರ ಓಡುವವು, ಏನು ಮಾಡಿದರೂ ಕೈಯ್ಗೈ ಸಿಗುವದಿಲ್ಲ (3, 40). ಅಡವೀ ಕತ್ತೈಗಳು ಮನುಷ್ಯರ ಕೈಯ್ಗೈ ಬೇಗ ಸಿಗುವದಿಲ್ಲ (3, 48). ನಿನಗೈ ಅಲ್ಲಿ ಸಿಗದಿದ್ದರೈ ಯಾರ ಬಳಿಯಲ್ಲಾದರೂ ಕೈಯ್ಗಡ ಇಸ ಕೋ! (3, 78). ನನಗೈ ಈ ಗುಡದಡದೌಳಗೈ ದಾರಿ ಸಿಗಲಿಕ್ಕಿಲ್ಲ (3, 123). ನಿಮಗೈ ದಾರಿ ಸಿಗಲೌಲ್ಲದೋ? (3, 123). ಕುದುರೈ ಇನ್ನು ಹ್ಯಾಗೈ ಸಿಗುವದು? (4, 79). — ಸಿಕ್ಕು ಬೀಳು. = ಸಿಕ್ಕಿ-. ಆ ಹುಳವು ಜೇಡಹುಳದ ಬಲೈಯೌಳಗೈ ಸಿಕ್ಕು ಬಿದ್ದು (B. 4. 112).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಂಧನಕ್ಕೊಳಗಾಗು.
    2. ದೊರಕು.
    3. ಎಟುಕು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada