ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಂಕ

ಉಚ್ಚಾರಣೆ: sunka
ಮೂಲ: Pk. suṃka < Sk. śulka- M.359

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (correctly, ಶುಕ) any of several tropical or subtropical birds of the Psittaciformes with a hooked bill, brightly coloured feathers, and feet having two toes pointing forward and two backward; a parrot.

  2. 2.
    noun

    = ಸುಂಕು3.

  3. 3.
    noun

    a tax or duty on the manufacture, sale or consumption of various commodities within a country or on imports, exports of goods; excise duty; custom duty.

  4. 4.
    noun

    (correctly, ಸುಖ) 1. a pleased feeling; enjoyment; delight; satisfaction; pleasure.

  5. 5.
    noun

    the state of being or doing well; condition of health, happiness, and comfort; well-being; prosperity; welfare.

  6. 6.
    noun

    something that is given as a gift, donation.

  7. 7.
    noun

    ಸುಂಕದ ಕಟ್ಟೆ sunkada kaṭṭe the place or office where toll, tax, duty etc. are exacted for passage along a road or entry into a town, territory, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (charge) tax, levy, duty, custom (and other charges collected by the government or the public organisations)

  2. 2.
    n.

    (plant)

ಕಿಟ್ಟೆಲ್ ನಿಘಂಟು

  1. 1.
    1.

    Tbh. of ಶುಕ. a parrot. (ಕೀರ Śm. 78).

  2. 2.
    2.

    Tbh. of ಸುಖ. happiness. (ಪರಿಣಾಮ Śm. 78; My.). [ರಾಗದಿನೈನ್ನೌಳ್ ಸುಕಮಿರ್ಪದು Pb. 8, 66].

  3. 3.

    Tbh. of ಶುಲ್ಕ. toll, duty, customs (ಶುಲ್ಕ Nr.; Nn. 125; Mr. 484; Bp. 27, 52; C.; Tu.; Te.; T. ಚುಂಗ). see Sp. s. ಕಂಕಿ. [ಭಾಣ್ಡವ ತುಮ್ಬಿದ ಬಳಿಕ ಸುಂಕವ ತೈತ್ತಲ್ಲದೈ ವಿರಹಿತ ಹೋಗ ಬಾರದು Bv. 198]. ಕಣ್ಡರೈ ಸುಂಕ, ಕಾಣದಿದ್ದರೈ ಬಿಂಕ. - ಬೈಂಕಿ ಆರಿದರೂ ಸುಂಕ ಆರಲಿಲ್ಲ. -ಬೋರಿಗೈ ಸುಂಕವಿಲ್ಲ, ಸೂಳೈಗೈ ಕರುಣವಿಲ್ಲ. -ಮಂಕೀ ಮಗನಾದರೈ ಸುಂಕ ಕೌಡಬಾರದೇ? -ಯಾರಿಗೈ ಯಾರಿಲ್ಲ, ದಾರಿಗೈ ಸುಂಕವಿಲ್ಲ. - ಸರಕು ಒಪ್ಪಿಸಿದ ಮೇಲೈ ಸುಂಕವೇ? -ಹೇರು ಒಪ್ಪಿಸಿದ ಮೇಲೈ ಸುಂಕ ಕೇಳುವುದೇನು? (Prvs.). — ಸುಂಕದ ಬೌಂಕಿದೇವ. N. (Bp. 58, 8). — ಸುಂಕದ. -ಅವ. a custom-house officer, a publican. ಸುಂಕದವ ಸುಳ್ಳ, ಕೋಮಟಿಗ (or ಬಣಜಿಗ) ಕಳ್ಳ. - ಸೂಳೈತಿರಿಗಿ ಕೈಟ್ಟಳು, ಸುಂಕದವ ತಿರುಗದೈ ಕೈಟ್ಟನು. - ಸುಂಕದವನ ಕೂಡೈ ಸುಖದುಃಖವೇ? - ಸುಂಕದವನ ಕೂಡೈ ಸುಖದುಃಖ ಹೇಳಿದರೈ ಕಂಕುಳಲ್ಲಿ ಏನು? ಅನ್ದನನ್ತೈ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೆರಿಗೆ.
    2. ಕೊಡುಗೆ.
    3. ಧಾನ್ಯದ ಊಬು.

  2. 2.

    1. ಗಿಣಿ.
    2. ಸುಖ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada