ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಂಟಿ

ಉಚ್ಚಾರಣೆ: suṇṭi
ಮೂಲ: Ka. D2656

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being swift, vehement or forceful.

  2. 2.
    noun

    the herb Zingiber officinale of Zingiberaceae family; ginger.

  3. 3.
    noun

    the quality characterised by action, motion, energetic work, willing participation, etc.

  4. 4.
    noun

    its aromatic rhizome used as a spice or perfume and in medicine; ginger.

  5. 5.
    noun

    skill in performing, getting something done, deceiving, etc.; craftiness; skill; trick.

  6. 6.
    noun

    (fig.) the fact or condition of not having any; complete absence; lack.

  7. 7.
    noun

    (fig.) a senseless, idiotic person.

  8. 8.
    noun

    great ability or proficiency; expertness that comes from training, practice, etc.; skill.

  9. 9.
    noun

    the quality of being sharp, keen or pointed; sharpness.

  10. 10.
    noun

    the quality of moving, doing rapidly; swiftness; quick motion.

  11. 11.
    noun

    a sign, mark or symbol.

  12. 12.
    noun

    something that helps to solve a problem, find something, etc.; a clue.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಚುಟಿ, ಚೂಟಿ, ಚೂಟು, ಚೂಡಿ, ಸೂಟಿ, ಸೂಟು, ಸೂಠಿ (n.) 1 (speed) 〈being〉active, quick, alert ű ಮಗು ಸುಟಿಯಾಗಿ ಅಡ್ಡಾಡಿಕೊಂಡಿದೆ. The baby has been moving around actively. 2 (speed) 〈being〉 clever, intelligent, sharp in intellect ű ನಿಮ್ಮ ಮಗ ಸುಟಿಯಾಗಿದ್ದಾನೆ. Your son is quite intelligent. 3 (abl.) 〈being〉skillful, dexterous ű ಈ ಮುದ್ರಣಾಲಯದಲ್ಲಿ ಒಳ್ಳೆಯ ಯಂತ್ರಗಳು ಇದ್ದರೂ ಸುಟಿಯಾದ ಕೆಲಸಗಾರರು ಇಲ್ಲ. There are no skilled workers in this printing press, although it has good machinery. [Ka. D2656] = ಸೂಟಿ (sūṭi)

ಕಿಟ್ಟೆಲ್ ನಿಘಂಟು

  1. 1.

    clever, able, powerful (My.; see ಚೂಟಿ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವೇಗ.
    2. ಚುರುಕು.
    3. ತ್ವರಿತ.
    4. ಕುರುಹು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada