ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಂಡಿಸು

ಉಚ್ಚಾರಣೆ: suṇḍisu
ಮೂಲ: Ka. D2662

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to burn.

  2. 2.
    verb

    to cause a liquid) to become vapour (as by heating).

  3. 3.
    verb

    to set on fire or subject to combustion; to burn.

  4. 4.
    verb

    to cause to become weak and incapable, gradually.

  5. 5.
    verb

    ಸುಡಿಸಿಕೊಳ್ಳು suḍisikoḷḷu to get branded on one's body with a piece of hot iron; 2. to get burnt with fire.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (up) to make evaporate, to reduce in boiling [Ka. D2662] ♢

ಕಿಟ್ಟೆಲ್ ನಿಘಂಟು

  1. 1.

    to cause to burn, to burn, to burn up; to have burnt (My.; B. 3, 53; C. Bp. 47, 22). ಉತ್ತಹೌಲ ಬಿತ್ತಿಸಿಕೌಣ್ಡೀತು, ಸತ್ತ ಹೈಣ ಸುಡಿಸಿ ಕೋಣ್ಡೀತು (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ದ್ರವ ಪದಾರ್ಥವನ್ನು) ಕುದಿಸಿ ಕಡಿಮೆಯಾಗುವಂತೆ ಮಾಡು.
    2. ಸುಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada