ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಂತಿ

ಉಚ್ಚಾರಣೆ: sunti

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a cutting of the fold of skin that covers the glans of the penis as a religious rite, as of the jews or muslims; circumcision.

  2. 2.
    noun

    (correctly, ಶ್ರುತಿ) 1. any of the four or collectively all the four vedas.

  3. 3.
    noun

    (mus.) a tone used as a standard of pitch for tuning instruments; the base pitch.

  4. 4.
    noun

    a musical instrument used to produce this tone.

ಕಿಟ್ಟೆಲ್ ನಿಘಂಟು

  1. 1.

    Tbh. of ಶ್ರುತಿ. the v ēda (ವೇದ Śs.; Bp. 26, 49; 40, 10; 50, 69; 55, 43; 57, 6); [ಪೌದರ್ತೌದಳೈಳೈದಿಕ್ಕಿದನ್ತೈ ಸುತಿಯೌಳ್ ಸಮವಾಗಿರೈ ಜಾಣನಾನ್ತು....ಪಾಡಿದಳ್ Pb. 7, 88]. a quarter tone or interval (B. 19, 10). — ಸುತಿಗುಡು. -ಕುಡು. to produce the quarter tones (Rśv. 5, 55 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವೇದ.
    2. ಗಾಯನ, ವಾದನ ಪ್ರಯೋಗಕ್ಕೆ ಆಧಾರವೆಂದು ಇಟ್ಟುಕೊಳ್ಳುವ ಸ್ವರ.
    3. ಒಂದು ಬಗೆಯ ವಾದ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada