ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಗ್ಗಿ

ಉಚ್ಚಾರಣೆ: suggi
ಮೂಲ: Ka. D2647

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the harvesting season.

  2. 2.
    noun

    a time or day of feasting or celebration; a periodic religious or social celebration.

  3. 3.
    noun

    the state of being, available in, the condition of having (something) in, abundance; excess; plentifulness; preponderance.

  4. 4.
    noun

    a period, age of such abundance, plentifulness.

  5. 5.
    noun

    the state or quality of being young; the stage of life characterised by vigour, liveliness, etc.

  6. 6.
    noun

    (dial.) the second crop of the year on the same land;ಸುಗ್ಗಿಯ ಕಣ suggiya kaṇa a threshing floor.

  7. 7.
    noun

    ಸುಗ್ಗಿಯ ಕುಣಿತ suggiya kuṇita a folk dance performed during harvesting season; ಸುಗ್ಗಿ ಹೊರಡಿಸು suggi horaḍisu to take out a process of (a village goddess).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) 1 harvesting 2 time of harvesting ű ಈಗ ಕಿತ್ತಳೆ ಹಣ್ಣಿನ ಸುಗ್ಗಿ. It is the season for oranges now. 3 season of reaping the corn and grain, season of spring (from the middle of March to May) 4 festival after the harvest season 5 period when a particular commodity appears in the market in plenty

ಕಿಟ್ಟೆಲ್ ನಿಘಂಟು

  1. 1.

    (Śmd. 49). the season of spring (from the middle of March to that of May, ಚೈತ್ರಮಾಸ [Tu. ಸುಗ್ಗಿ the 12th solar month; second paddy crop]; Ct. I, 5; ಹೂವಿನ ಹಬ್ಬ, ಬಸನ್ತ, ವಸನ್ತ Śm. 20; Cpr. 6, 64; J. 10, 14; cf. T. ಕುಳಿರ್ಕಾಲ, the season of winter?). ಸುಗ್ಗಿ ಬನ್ದುದು (ವಸನ್ತ Kk. 18). [ತುಮ್ಬಿಗಳಿನೈ ತುಮ್ಬಿ ಕೋಗಿಲೈಯ ಬಗ್ಗಿಸೈ ಸುಗ್ಗಿಯೌಳೌಪ್ಪುವನ್ತೈ ವೋಲ್ Pb. 1, 8]. ಪ್ರಫುಲ್ಲಮಲ್ಲೀನವಪುಷ್ಪಮ್ ಓದುಗರ ಕಮ್ಪುಗಳಾಗರಮ್ ಆಯ್ತು ಸುಗ್ಗಿಯೌಳ್ (Cpr. 7, 49). 2, the season of gathering a crop of any kind, especially the time of reaping the corn and grain, harvest (October-November, My.; ಪಯ್ರ ಬರುವ ಕಾಲ G.). ಆಕ್ರೋಡದ ಹಣ್ಣಿನ ಸುಗ್ಗಿ ಆಶ್ವಿನ ಕಾರ್ತಿಕಗಳಲ್ಲಿ (B. 3, 115). ಒನ್ದು ಜೇನ ನೌಣವು ಒನ್ದು ಚಿಟ್ಟಿಗೈ, ನೀನು ಸುಗ್ಗಿಯೌಳಗೈ ನಮ್ಮ ಹಾಗೈ ಅನ್ನಸಂಗ್ರಹ ಹಾಕೈ ಮಾಡಿಕೌಳ್ಳಲಿಲ್ಲ? ಬೇಸಗೈಯನ್ನು ಹ್ಯಾಗೈ ಕಳದಿ? ಎನ್ದು, ಹೇಳಿತು (5, 86). 3, plenty (My.; Mhr. ಸುಗೀ, the period of the coming to maturity or of the abounding of the products of the earth, etc., season). 4, a feast (ಹಬ್ಬ Bhn. 13; Rām. 6, 44, 11). ಕತ್ತೈ ಬಲ್ಲದೇ ಭತ್ತದ ಸುಗ್ಗಿಯ? - ಸುಗ್ಗೀ ಮೇಲೈ ಕೌಳಕೈ, ಮಗ್ಗೀ ಮೇಲೈ ಲೈಕ್ಕ. -ಸುಗ್ಗಿಯಲ್ಲಿ ಸೌಕ್ಕಲಿಲ್ಲ, ಆಷಾಢದಲ್ಲಿ ಸೌರಗಲಿಲ್ಲ (Prvs.). — ಸುಗ್ಗಿಕಾಲ. = ಸುಗ್ಗಿ No. 2. (My.; B. 4, 2; 5, 86). ಸುಗ್ಗಿಕಾಲದಲ್ಲಿ ನುಗ್ಗೈ ತಿನ್ದರೈ ಕಾತಿಕೈಕಾಲದಲ್ಲಿ ಜಗಲಿ ತಿನ್ದಾನೇ? (Prv.). — ಸುಗ್ಗಿಗೈಳೈಯ. spring's friend, Kāma (ಮನ್ಮಥ Kk. 8; Śm. 7). — ಸುಗ್ಗಿವಕ್ಕಿ. -ಪಕ್ಕಿ. spring's bird, the cuckoo (ಪಿಕ Śs.). — ಸುಗ್ಗಿವಡೈ. -ಪಡೈ. to obtain plenty of — (V. 23, 13 va.).

  2. 2.
    o. r.

    of ಪುಗ್ಗಿ, q. v.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಳೆಯನ್ನು ಕೊಯ್ಯುವ ಕಾಲ.
    2. ವಸಂತಕಾಲ.
    3. ಹಬ್ಬ.
    4. ಹೆಚ್ಚಳ.
    5. ಸಮೃದ್ಧಿಯ ಕಾಲ.
    6. ಬತ್ತದ ಎರಡನೆಯ ಬೆಳೆಯ ಗದ್ದೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada