ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುಟ್ಟು

ಉಚ್ಚಾರಣೆ: suṭṭu
ಮೂಲ: Ka. D2658

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    =ಸುಟ್ಟಿಸು1 - 1

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (inf.) to point at with the finger

ಕಿಟ್ಟೆಲ್ ನಿಘಂಟು

  1. 1.
    1.

    P. p. of ಸುಡು 1.

  2. 2.
    2.

    to point at with the finger (ಅಂಗುಲಿ ದರ್ಶನ Śmd. Dh.; Cpr. 10, 89 va.; Abh. P. 7, 82 va.; 15, 24. 25; T. ಚುಟ್ಟು). [ನೌಷಲಂ ಸುಟ್ಟಿ ತೋರ್ಪನ್ನವಪ್ಪುಂಗುಂಟಂಗಳೌಳ್ಮಿಂಚಂಕೀಲಿಸಿದನ್ತೈ Pb. 2, 39 va.].

  3. 3.
    3.

    (fr. ಸುರಟು). contracting, etc. — ಸುಟ್ಟುಮ್ಬೈ. -o-. a kind of sensitive plant. ನಮಸ್ಕಾರಿ, ಗಣ್ಡಕಾರಿ, ಖದಿರಿ, etc. ಎನ್ದೌಡೈ ಮುಟ್ಟಿದರೈ ಮುರುಟುಹ; ಸುಟ್ಟುಮ್ಬೈಕ್ಕೈನ್ದೌ, ಎಮ್ಬರು (Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬೆರಳಿನಿಂದ ತೋರಿಸು,- ನಿರ್ದೇಶಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada