ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುರಂಗ

ಉಚ್ಚಾರಣೆ: suranga
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an explosive powder, esp. a blackish mixture of sulfur, potassium nitrate, and charcoal, used as a charge in cartridges, shells, etc., for blasting.

  2. 2.
    noun

    a hole made in a wall to get into a house by a burglar.

  3. 3.
    noun

    a passage-way under the surface of the earth.

  4. 4.
    noun

    a good, pleasing colour.

  5. 5.
    noun

    a good, beautiful stage.

  6. 6.
    noun

    ardent love; passionate attachment.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (traf.) tunnel, underground passage [Sk.] = ಸುರಂಗಮಾರ್ಗ (suraṃgamārga)

ಕಿಟ್ಟೆಲ್ ನಿಘಂಟು

  1. 1.
    1.

    = ಸುರಂಗೈ, ಸುರುಂಗೈ. a hole made by burglars in a house-wall, etc., a mine (Sk.; ಸನ್ಥಿ, ಕನ್ನ Mr. 226; Bp. 42, 22; My.; Mhr.; Te. ಸೌರಂಗ).) ಕೌರದರೈ ಅವರಂಗ ಬಾದಿಗೈ ಹೋಗಬಹುದೇ? (Prv.).

  2. 2.
    2.

    a good colour, bright colour, brilliance (Bp. 4, 37). 2, great love (8, 26; 22, 58; 57, 52; 61, 21). 3, a fine stage or arena (12, 13).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಕಳವು ಮೊದಲಾದುವು ಗಳಿಗಾಗಿ ಗೋಡೆಯಲ್ಲಿ) ಕೊರೆಯುವ ಕಂಡಿ.
    2. ಭೂಮಿಯಲ್ಲಿ ಕೊರೆದು ಮಾಡುವ ದಾರಿ,- ಮಾರ್ಗ.
    3. ಒಳ್ಳೆಯ ಬಣ್ಣ.
    4. ಸುಂದರ ಮಂಟಪ.
    5. ಹೆಚ್ಚಾದ ಪ್ರೀತಿ.
    6. ಸಿಡಿಮದ್ದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada