ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸುರಂಗಿ

ಉಚ್ಚಾರಣೆ: surangi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the tree Ixora arborea ( = I. parviflora) of Rubiaceae family.

  2. 2.
    noun

    in marriages a rite of the bride and bridegroom bathing in water coloured with saffron and turmeric powder.

  3. 3.
    noun

    a vigorous, active, energetic man.

  4. 4.
    noun

    a short, sword-like weapon with a pointed blade and a handle, used for stabbing; a dagger.

  5. 5.
    noun

    the evergreen tree Ochrocarpus longifolius ( = Mammea suriga) of Clusiaceae family.

ಕಿಟ್ಟೆಲ್ ನಿಘಂಟು

  1. 1.

    = ಸುರಯಿ. N. of a tree with very fragrant flowers [Tu.]; (ನಾಗ Mr. 126; My.; Śśv. 2, 42 va.; 3, 35 va.). — ಸುರಗಿಯ ಮರ. = ಸುರಗಿ. ದೇವವಲ್ಲಭ, ಪುನ್ನಾಗ, ಪುರುಷ, ತುಂಗ, ಕೇಸರ ಎನ್ಡೌಡೈ ಸುರಹೌನ್ನೈಯ ಮರ; ಸುರಗಿಯ ಮರನೈನ್ದೂ, ಕೇಲಮ್ಬರ್ ಎಮ್ಬರು (Nr.; cf. Si. 127).

  2. 2.

    = ಸುರಿಗಿ, ಸುರಿಗೈ. Tbh. of ಕ್ಷುರಿಕೈ ಛುರಿಕೈ. (ಕ್ಷುರಿಕೈ, ಅಸಿಧೇನುಕೈ, etc. Nr.; ಅಸಿಧೇನು, etc. Mr. 297; ಕಠಾರಿ Nn. 43; ಗೇಣ್ Ct. II, 21; ಗೇಣ್ Kk. 40, Śm. 43. 96; Grj. 7, 52; Bp. 33, 10; 34, 32; 60, 45; 61, 25; Śśv. 3, 26; Bh 3, 13, 26; see ನಿಡು-). [ದೌರೈಯೌಳೌಡಮ್ಬಟ್ಟಸಿಯ ಸುರಗಿ ದಳಿವದ ತೌಟ್ಟಂಗಿಗೈ ತನ್ನೌಳಮರೈ Pb. 5, 36; ಸುರಗಿಯಲಿರಿದು Bv. 747; Cv. 914]. — ಸುರಗಿ ಚವುಡ. N. (Bp. 15, 27). — ಸುರಗಿಚವುಡಯ. N. (Bp. 47, 34). — ಸುರಗಿಚವುಡಯ್ಯ. N. (Bp. 33 sum.; 33, 5; 37, 7). — ಸುರಗಿಯ ಚವುಡದೇವ. N. (Bp. 33, 19). — ಸುರಗಿಯ ಚವುಡರಸ. N. (Bp. 8, 15; 33, 12). — ಸುರಗಿಯ ಚವುಡರಾಯ. N. (Bp. 33, 1; 58. 5).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಳ್ಳೆಯ ವರ್ಚಸ್ಸುಳ್ಳವನು.

  2. 2.

    1. (ಸುವಾಸನೆಯ ಹೂವುಗಳನ್ನು ಬಿಡುವ) ಒಂದು ಬಗೆಯ ಮರ ಮತ್ತು ಅದರ ಹೂವು.
    2. ಮದುವೆಯಲ್ಲಿ (ವಧೂವರರಿಗೆ) ಓಕುಳಿನೀರನ್ನು ಎರೆಯುವ ಶಾಸ್ತ್ರ.
    3. ಸಣ್ಣಕತ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada