ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೂತ

ಉಚ್ಚಾರಣೆ: sūta

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ರಥವನ್ನು ನಡೆಸುವವನು.
    2. ಕ್ಷತ್ರಿಯನಿಗೆ ಬ್ರಾಹ್ಮಣಸ್ತ್ರೀಯಲ್ಲಿ ಹುಟ್ಟಿದ ಮಗ.
    3. ವೈಶ್ಯನಿಗೆ ಕ್ಷತ್ರಿಯ ಸ್ತ್ರೀಯಲ್ಲಿ ಹುಟ್ಟಿದ ಮಗ.
    4. ಹೊಗಳುಭಟ್ಟ.
    5. ನೈಮಿಷಾರಣ್ಯದಲ್ಲಿ ಮುನಿಸಮೂಹಕ್ಕೆ ಪುರಾಣೇತಿಹಾಸವನ್ನು ಹೇಳಿದ ಒಬ್ಬ ಮಹರ್ಷಿ.
    6. ಮೀನು ಹಿಡಿಯುವವನು.
    7. ಪಾದ

  2. 2.

    ಹೆತ್ತ.

ಕಿಟ್ಟೆಲ್ ನಿಘಂಟು

  1. 1.
    1.

    = ಸೂಲ 1. born, engendered, produced; birth; child-bearing, bringing forth (ಸಮ್ಭವ, ಹುಟ್ಟುವುದು Nn. 32; ಹಡೈವುದು Mr. 529). 2, quicksilver (ಪಾದರಸ 32; ರಸ 529).

  2. 2.
    2.

    impelled, sent, despatched; gone, departed. 2, a charioteer (ಸಾರಥಿ Nn. 32; Mr. 529). 3, a man of a mixed caste, the son of a Kṣatriya father and Brāhmaṇa mother. 4, a bard, an encomiast (ವನ್ದಿವ್ರಾತ, ವನ್ದಿಜನಂಗಳ್ 32; ವನ್ದಿ 529). 5, a carpenter. 6, an owner of a carriage, or one who rides in a carriage, or a warrior who fights from a chariot (ರಥಿ, ರಥಿಕ 32). 7, a teacher of the purāṇas (ಪೌರಾಣಿಕ, ಪುರಾಣಿಕ 32). 8, making known (ಅರಿಪುದು 529, o. r. ಅರುಪುದು). 9, power, strength (ಶಕ್ತಿ 32). 10, a fisherman (ಜಾಲಿ. ಜಾಲೈಗಾರ 32, o. r. ಬಲೈಯ ಬೀಸುವನು). 11, a kind of fight or war (ಆಹವಾಂಗ, ಕಾಳೈಗದ ಭೇದ 32).

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    given birth (to); brought forth (a young one).

  2. 2.
    noun

    the driver of a chariot; a charioteer.

  3. 3.
    adjective

    excited or stirred to some action; provoked; incited; stimulated.

  4. 4.
    noun

    a male off-spring of kṣatriya from a brāhmaṇa woman.

  5. 5.
    noun

    a male offspring of a vaiśya from a kṣatriya woman.

  6. 6.
    adjective

    gone or gone away.

  7. 7.
    noun

    a praiser; a panegyrist; an encomiast.

  8. 8.
    noun

    a man who builds or repairs wooden structures, as houses, scaffolds or shelving; a carpenter.

  9. 9.
    noun

    the sun.

  10. 10.
    noun

    name of a celebrated sage.

  11. 11.
    noun

    a warrior who fights sitting in a war-chariot.

  12. 12.
    noun

    mercury, the silver metallic chemical element.

  13. 13.
    noun

    the act of imparting knowledge or giving information.

  14. 14.
    noun

    ability; capacity.

  15. 15.
    noun

    a man whose occupation is catching and selling fish; a fisherman.

  16. 16.
    noun

    open armed conflict between two hostile armies;a war.

  17. 17.
    noun

    a kind of plant.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ