ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೂತಕ

ಉಚ್ಚಾರಣೆ: sūtaka

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸೂತ2 - 9.

  2. 2.
    noun

    the act or fact of coming into life; birth.

  3. 3.
    noun

    religious impurity, defilement (in gen.).

  4. 4.
    noun

    religious impurity, defilement caused by the birth of a child in the family.

  5. 5.
    noun

    in women, the periodic flow of blood and sloughed-off tissue from the uterus, discharged through the genital tract; menses.

  6. 6.
    noun

    an upset of normal function; an ailment; a disorder.

ಕಿಟ್ಟೆಲ್ ನಿಘಂಟು

  1. 1.

    birth, production. 2, impurity from child- birth; the menses (ಪೌಲೈ, etc. Ct. II, 51). ಸತಿಯ ಸೂತಕ (ಋತು Nn. 133); ಸೂತಕವಾದ ಸ್ತ್ರೀ (ರಜಸ್ವಲೈ 91).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹುಟ್ಟು.
    2. ಹೊಲೆ.
    3. ಜನನ, ಮರಣಗಳಿಂದುಂಟಾ ಗುವ ಮೈಲಿಗೆ.
    4. ಮುಟ್ಟು.
    5. ಪಾದರಸ.
    6. ದೋಷ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada