ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೊನೆ

ಉಚ್ಚಾರಣೆ: sone
ಮೂಲ: Ka. D2717

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the watery juice exuded from the stalk of the mango fruit, marking-nuts, etc.

  2. 2.
    noun

    a milk-like liquid exuded from the barks of several trees.

  3. 3.
    noun

    the liquid that is exuded from the temples of an elephant in rut.

  4. 4.
    noun

    the usu. yellowish-white liquid matter produced in certain infections, consisting of bacteria, white corpuscles, serum, etc.; pus.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (secr.) 1 watery juice that exudes from the stalk of the mango fruit and of the fruit of the marking-nut tree Semecarpus anacardium L.f. (Anacardiaceae) 2 milk that flows from bark of some kinds of tree 3 temple juice of a male elephant in rut 4 serum on a wound

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿಶೇಷವಾಗಿ ಮಾವಿನ ಕಾಯಿ, ಕೆಲವು ಹೂವು ಮುಂತಾದುವುಗಳ ತೊಟ್ಟಿನಿಂದ ಸುರಿಯುವ ಅಂಟುಳ್ಳ ರಸ.
    2. ಕೆಲವು ಮರಗಳ ತೊಗಟೆಯಿಂದ ಸುರಿಯುವ ಹಾಲು,- ರಸ.
    3. ಆನೆಯ ಕುಂಭಸ್ಥಳದಿಂದ ಸುರಿಯುವ ದ್ರವ,- ಮದೋದಕ.
    4. ಹುಣ್ಣು, ಗಾಯಗಳಿಂದ ಒಸರುವ ನೀರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada