ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೋಂಟೆ

ಉಚ್ಚಾರಣೆ: sōṇṭe
ಮೂಲ: <?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a stout piece of wood.

  2. 2.
    adjective

    said, done or characterised by a lack of a sense of responsibility; irresponsible.

  3. 3.
    noun

    = ಸೋಟೆ2.

  4. 4.
    adjective

    = ಸೋಟೆ1.

  5. 5.
    noun

    either of the corners of the mouth.

  6. 6.
    noun

    ಸೋಟೆ ಸಿಗಿ sōṭe sigi = ಸೋಟೆ ತಿವಿ; ಸೋಟೆ ತಿವಿ sōṭe tivi to poke another's face in slighting, insulting or reprimanding; 2. to insult openly; to affrot; ಸೋಟೆ ಹಿಂಡು sōṭe hiṇḍu = ಸೋಟೆ ತಿವಿ.

  7. 7.
    noun

    a heavy stick, usu. thicker at one end than at the other, suitable for use as a weapon; a cudgel; a club.

  8. 8.
    noun

    wood used as fuel; fire-wood.

  9. 9.
    noun

    an irresponsible man.

  10. 10.
    noun

    a kind of musical instrument made of wood.

  11. 11.
    noun

    a rod or staff, highly ornamented, held by rulers on ceremonial occasions as a symbol of honour.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) lower part of the cheek, opposite to the corner of the mouth

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದಪ್ಪವಾದ ಮರದ ತುಂಡು.
    2. ದೊಣ್ಣೆ.
    3. ಬಾಯಿಯ ಕೊನೆಭಾಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada