ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೋಂಗು

ಉಚ್ಚಾರಣೆ: sōngu
ಮೂಲ: M. sō̃gă, Sk. *samāṃga- T13203

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the look or outward aspect of a person or thing; appearance.

  2. 2.
    noun

    = ಸೋಗು.

  3. 3.
    noun

    any clothes, equipment, manner, etc. used for disguising; disguise.

  4. 4.
    noun

    the quality or fact of being pretentious; pretentiousness.

  5. 5.
    noun

    a false reason or motive put forth to hide the real one; an excuse; a pretext.

  6. 6.
    noun

    a man who acts in plays, movies, etc.; an actor.

  7. 7.
    noun

    ಸೋಗು ಹಾಕು sōgu hāku to make a false show of; pretend; imitate; to simulate; to feign.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (drama) acting in drama 2 (drama) character in drama 3 (makeup) disguise, assumed character 4 (woman) coquetry, airs, affected behaviour 5 (cheat) pretext, plea, pretence

ಕಿಟ್ಟೆಲ್ ನಿಘಂಟು

  1. 1.

    = ಸೋಗೈ 2 No. 1. (My.).

  2. 2.

    = ಚೋಹ, ಜೋಹ. Tbh. of ಯೋಗ. an assumed character and guise, disguise (ಜೋಹ, ವೇಷ G.; Mhr. ಸೋಂಗ). ಬೋಯರ ಸೋಗಿನ್ದ ಮೇಣಗಳನ್ನು ಎತ್ತಿಕೌಣ್ಡು ಹೋಗಹತ್ತಿದರು (B. 5, 40). see Prv. s. ನೈತ್ತರುಕರು. -ಸೋಗು ತೈಗೈದುಕೌಳ್ಳು. to assume the character and guise of — ಬೇನೈಯವನ ಸೋಗು ತೈಗೈದುಕೌಣ್ಡಿದ್ಧೇನೈ (B. 4, 76). — ಸೋಗು ಮಾಡು. to assume a false appearance. ಮನ್ದಿಯ ಕಡೈಯಿನ್ದ ಹಣವನ್ನು ಗಳಿಸಬೇಕೈನ್ದು, ಮಾಡಿದ ಕಪಟದ ಸೋಗು (ಕುಹನೈ); ಉಪಜೀವನದ ಸಲುವಾಗಿ ಜಡೈಗಳನ್ನು ಬೈಳಿಸಿ ಕೌಣ್ಡು ಸೋಗ ಮಾಡುವವ (ಧರ್ಮಧ್ವಜ G.). — ಸೋಗು ಹಾಕು. to put on the character and guise of — to disguise oneself. ಅವನ ಮಗಳು ಸ್ತ್ರೀವೇಷವನ್ನು ಬಿಟ್ಟು, ಪುರುಷರ ಸೋಗು ಹಾಕಿಕೌಣ್ಡು(B. 5,46). ತಾನು ದನಾ ಕಾಯುವವನ ಸೋಗ ಹಾಕಿಕೌಣ್ಡು (5, 186). ಅವನು ಕಿನ್ನರಿಯವರ ಸೋಗ ಹಾಕಿಕೌಣ್ಡು(5, 187). ಯಾರಿಗೂ ತಿಳಿಯಗೌಡದೈ ಕಪಟದಿನ್ದ ಸೋಗು ಹಾಕಿಕೌಣ್ಡು ಒಳಗೈ ಹೋಗೋಣ (ಅಭ್ಯವಸ್ಕನ್ದನ); ಹೈಂಗಸರ ಸೋಗು ಹಾಕಿಕೌಣ್ಡು ಕುಣಿದು ಉಪಜೀವಿಸುವವನು (ಜಾಯಾಜೀವ); ಸೋಗು ಹಾಕುವವ (ನರ್ಮಕೃತ್ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೋರಿಕೆಯ ರೂಪ,- ವೇಷ.
    2. ಮಾರುವೇಷ.
    3. ನಟನೆ.
    4. ನೆಪ.
    5. ವೇಷ ಕಟ್ಟುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada