ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಂಸೈ

ಕಿಟ್ಟೆಲ್ ನಿಘಂಟು

  1. 1.

    = ಹಾಂಸೈ, etc. moss, etc. ಹಲ್ಲ ಮೇಲೈನ ಕೈಮ್ಪು, ಕಲ್ಲ ಮೇಲಿನ ಹಂಸೈ, ಮಲ್ಲಿಗೈಯರಳ ತನಿಗಮ್ಪು, ಹೌಸ ಮೋಹ ನಿಲ್ಲವು. ನೋಡು! (Sp.).

  2. 2.

    = ಅಂಚೈ, ಪಂಸೈ, ಹಂಸ. (ಮರಾಲ Nn. 8. 17; Mr. 173; ಸಾರಸ Nn. 56). ಹಂಸೇ ಹಾಗೈ ನಡೈಯಲಿಕ್ಕೈ ಹೋಗಿ, ಗುಬ್ಬಿ ಕುಪ್ಪಳಿಸಿ ಬಿದ್ದ ಹಾಗೈ (Prv.).

  3. 3.

    = ಪಸೈ 1, (ಹಾಸೈ) a layer: a bed; a beautiful seat (Grj. 7, 11 va.; 10, 97 va.; J. 31, 18; 34, 33; My.; cf. ಆಸೈ); a spot on the ground decorated with flowers or colours (My.). ಹಾದರಗಿತ್ತಿಯ ಕಾಲು ಹಸೈಯ ಮೇಲೈ ನಿಲ್ಲದು. -ದಸೈ ಬರುವಾಗ್ಯೈ ಹಸೇ ಮೇಲೈ ರತ್ನ ಬಿತ್ತು. -ನಸೈ ಇದ್ದ ಹಲಗೈ ಸಿಕ್ಕಿದರೈ ಹಸೈ ಯಾಕೈ? -ನೈಸೈ ಕೌಟ್ಟವ ಹಸೈ ಕದ್ದುಕೌಣ್ಡು ಹೋದ. -ಬಿಸಲಲ್ಲಿ ಹೋಗುವಾಗ ಹಸೇ ಸುದ್ದಿ ಯಾಕೈ? (Prvs.). — ಹಸೈಜಗಲಿ. an artificially raised spot to put the ornamented seat upon (My.). — ಹಸೈಮಣೈ. a plank used to form a base (My.); the ornamented seat itself (Dp. 130, 44; My.; ಆಸನ್ದಿ Si. 485).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada