ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಗುರ

ಉಚ್ಚಾರಣೆ: hagura
ಮೂಲ: Ka.? cf. Tu. hagura Sk. laghu-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being light in weight; lightness.

  2. 2.
    adjective

    having little weight; not heavy; light or lighter.

  3. 3.
    noun

    freedom from mental burden, worry, sorrow, etc.

  4. 4.
    adjective

    (said of speech, treatment, etc.) slighting or tending to slight; treating or tending to treat as unimportant.

  5. 5.
    noun

    lack of importance, respect.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (weight) 〈being〉 light (in weight) 2 (ease) 〈being〉 easy, possible to achieve without much effort ű ಅವನು ಇದ್ದಾಗ ನನ್ನ ಕೆಲಸ ಹಗುರವಾಗುತ್ತದೆ. When he is there my work will become easier. 3 (depth) easy-going, light-hearted ű ನರಸಿಂಹರಾಜು ಹಗುರ ಪಾತ್ರಗಳನ್ನು ಅಭಿನಯಿಸುತ್ತಾರೆ. Narasimharaju plays lighter rolls. 4 (soc.)〈being〉contemptuous,〈being〉without due respect ű ಹಿರಿಯರ ಬಗ್ಗೆ ಹಗುರ ಮಾತುಗಳನ್ನಾಡ ಬಾರದು. You should not talk without due respect about your elders.

ಕಿಟ್ಟೆಲ್ ನಿಘಂಟು

  1. 1.

    = ಹಗರ etc. light, easy, etc. (My.; ಸುಲಭ, ಹವುರ G.). ಬಹಳ ಹಗುರ (ಲಘಿಷ್ಠ G.). ಕಪ್ಪುರ ನೀರಿಗಿನ್ತ ಹಗುರವಾಗಿರುವದರಿನ್ದ ನೀರ ಮೇಲೆ ತೇಲುತ್ತದೆ (B. 4, 71). ಎಲ್ಲಕ್ಕೆ ಹುಲ್ಲು ಹಗುರಂ, ಹುಲ್ಲಿನ್ದಂ ಹಗುರವಾ ಬೂರಲದರಳೆಯದು; ಹುಲ್ಲಿಂಬೂರಲಕಿನ್ದಂ ನಿಲ್ಲದೆಯೆಲ್ಲರನು ಬೇಡುವಾತನೆ ಹಗುರಂ (Subhāṣita kandapadya).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಭಾರವಿಲ್ಲದುದು.
    2. ನೆಮ್ಮದಿ.
    3. ಅಲ್ಪವಾದುದು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada