ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಗುರು

ಉಚ್ಚಾರಣೆ: haguru

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    = ಹಗುರ1.

  2. 2.
    noun

    = ಹಗರು2.

  3. 3.
    noun

    = ಹಗುರ2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (weight, depth)

ಕಿಟ್ಟೆಲ್ ನಿಘಂಟು

  1. 1.

    = ಹಗುರ, etc. (My.; ಲಾಘವ G.). ಅನ್ನದಿನ್ದ ನಮ್ಮ ಮೆಯ್ಯಲ್ಲಿ ಶಕ್ತಿ ಬರಬೇಕಾದರೆ ಅದು ಪಚನವಾಗಿ, ನಮ್ಮ ಹೊಟ್ಟೆಯಲ್ಲಿ ಅದರ ರಸವಾಗಲಿಕ್ಕೆ ಬೇಕು; ಅದಕ್ಕೆ ಹಗುರಾದ ಅನ್ನವ (food) ಉಣ್ಣ ಬೇಕು, ಜಡ ಅನ್ನದ ರಸ ತೀವ್ರವಾಗುವದಿಲ್ಲ (B. 4, 32). ಹೊಗೆಯು ಹವೆಗಿನ್ತ ಹಗುರಿರುವದು (4, 61). ಕೆಲವು ತೀರ ಹಗುರಾದ ಧಾತುಗಳು (minerals) ಗೊತ್ತಾದವು (4, 96). ಮಹಾಸಾಗರದ ನೀರು ಉಪ್ಪಾಗಿರುವದರಿನ್ದ ಸವಿನೀರಿಗಿನ್ತ ಹಗುರಿರುತ್ತದೆ (4, 101). ಮೀನುಗಳ ಹೊಟ್ಟೆಯೊಳಗೆ ಒನ್ದು ಚೀಲವಿರುತ್ತದೆ; ನೀರ ಮೇಲೆ ಬರುವಾಗ ಶರೀರವನ್ನು ಹಗುರು ಮಾಡುವದಕ್ಕಾಗಿ ಅವು ಈ ಚೀಲವನ್ನು ಉಬ್ಬಿಸುತ್ತವೆ (4, 118). ಸ್ವಲ್ಪ ಪ್ರಾಪ್ತಿಯುಳ್ಳ ಗೃಹಸ್ತರ ಮನೆಗಳಲ್ಲಿ...ಏನಿಕೆ ಹಗುರ ಕೆಲಸಗಳನ್ನು ಮನೆಯ ಯಜಮಾನಳು ಮಾಡ ಬೇಕಾಗುತ್ತದೆ (B. 5, 287).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಭಾರವಿಲ್ಲದುದು.
    2. (ತಲೆ ಯಲ್ಲಿನ) ಹುರುಪು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada