ಹಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to have or maintain enmity; to be hostile.
-
2.
noun
= ಹಗೇವು.
-
3.
noun
mutual hatred or ill-will; enmity; hostility; antipathy.
-
4.
noun
one that is antagonistic to another; one seeking to injure, overthrow, humiliate another; an enemy.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
(hate) to hate; to harbour a hostile feeling against n. (hate) 1 enmity, hostility, hatred 2 enemy
ಕಿಟ್ಟೆಲ್ ನಿಘಂಟು
-
1.
1.
= ಹಂಗೆ, ಹೆಂಗೆ 1, (ಹಿಗೆ) manner, mode. (see ಅ-, ಇ-, ಎ-, and cf. ಪಾಂಗು ಬಗೆ 3.
-
2.
2.
= ಪಗೆ hatred, enmity (ಕಾಕೋಲ, ವಿರೋಧ Nn. 97; ಕಲ್ಯ 105; C.). ಎನ್ತಪ್ಪನಾದರೂ ಮನ್ತ್ರಿಯಾ ಹಗೆ ಹೊಲ್ಲ; ಎನ್ತಕ್ಕುಮ್, ಅರಸು ಮುನಿದರೆಯಾ ಮನ್ತ್ರಿಯನ್ತಕನಕ್ಕು (Sp.). ಮನ್ತ್ರಿಯಾ ಹಗೆ, ನೃಪನ ಕಾನ್ತೆಯಾ ಸವಿಮಾತು, ಮನ್ತ್ರವಿಲ್ಲದನ ಗೆಳೆತನಗಳು ತನ್ನ ಮುನ್ತೆ ಕೊಲ್ಲುವವು (Sp.). ಹಗೆ ಮಾಡುವಿಕೆ (ಅವಮರ್ದ, ಪೀಡನ Si. 296). 2, an enemy (ಅಭಿಯಾತಿ, ಅರಾತಿ, ಅಮಿತ್ರ, ರಿಪು, ವಿರೋಧಿ, ಅರಿ, ಶತ್ರು, etc. Hlā.; ರಿಪು, ವೈರಿ, ಶತ್ರು, ಅಮಿತ್ರ, ಅಹಿತ Nr.; ಅರಿ, ವಿರೋಧಿ, ಶತ್ರು, etc. Mr. 290; ಪತ್ರ, ವೈರಿ Nn. 39; ಕಣ್ಟಕ, ಅರಾತಿ 39; ಭೇದ, ಸಪತ್ನ 62; ಬಾಧ, ಆರಾತಿ 64; sic; ರಿಪು 75; ವೇಗ, ಅರಾತಿ 97; ಅರಿ 112; Bp. 8, 25; 56, 16; Bh. 1, 8, 30. 31. 35. 48; B. 2, 36). ಹಗೆಗಳು ಇಲ್ಲದವರು (ಅಜಾತಶತ್ರು Nn. 74). ಹಗೆಯ ಕೆಯ್ಯಲ್ಲಿ ಪಿಡಿವಡೆದವನು (ಪುರಸ್ಕೃತ); ತಾನು ಹಗೆಯ ಮೇಲೆ (ದಣ್ಡನ್) ಎತ್ತಿ ಹೋಹಲ್ಲಿ ಹಿನ್ದೆ ರಾಜ್ಯವನುಪದ್ರವ ಮಾಡುವವನು (ಪಾರ್ಷ್ಣಿಗ್ರಾಹ); ಅವನೊಬ್ಬನು ಹಗೆಯ ಗೆಲಲು ಸಮರ್ಥನಾಗಿ ಇದಿರಾಗಿ ನಡೆದಾನು, ಅತನು ಅಭ್ಯಮಿತ್ರ್ಯ. etc. ಎನಿಸುಗು (Nr.). — ಹಗೆಗೊಳ್. = ಪಗೆಗೊಳ್. (J. 9, 22). — ಹಗೆಗೊಳ್ಳುವಿಕೆ. -ಕೊಳ್ಳುವಿಕೆ. becoming hostile, etc. (ಪರ್ಯವಸ್ಥೆ, ವಿರೋಧನ Si. 394). — ಹಗೆ ತೀರಿಸು. to satiate spite, to revenge oneself (My.). ಹಗೆ ತೀರಿಸಿಕೊಳ್ಳುವದು (ವೈರಶುದ್ಧಿ, etc. Si. 296); ಹಗೆ ತೀರಿಸಿಕೊಳ್ಳುವಿಕೆ (ನಿರ್ಯಾತನ 437). — ಹಗೆ ಮರಳಿಸು. to retaliate. ಹಗೆಯ ಮರಳಿಸುವುದು (ವೈರಶುದ್ಧಿ, etc. Nr.). — ಹಗೆಯ. -ಅ. 3. = ಪಗೆಯ. (Rām. 4, 3, 24; ವೈರಿ G.). ಹಗೆಯರಿಬ್ಬರೊಳಗೆ ವಿರೋಧವ ಹುಟ್ಟಿಸುಹ (ಭೇದ Nr.). — ಹಗೆಯವ. -ಅವ. an enemy (My.; Bp. 61, 14; Si. 262. 282). ಹಗೆಯವನ ಚನ್ದ್ರತಾರಾಬಲ ಕೇಳಿದರೆ ಮಧ್ಯಾನಕ್ಕೆ ಮರಣ. = ಹಗೆಯವರ ಮಕ್ಕಳನ್ನು ನೆವದಲ್ಲಿ ಕೊನ್ದಹಾಗೆ. -ಹಗೆಯವರಿಲ್ಲವೆನ್ದು, ಆಯುಧ ಮರೆಯ ಬಾರದು (Prvs.). — ಹಗೆ ಸಾಧಿಸು. to accomplish (the aim of) one's hatred or enmity, to revenge oneself, to retaliate. ಹಗೆಯ ಸಾಧಿಸುಹ (ವೈರಶುದ್ಧಿ, ಪ್ರತೀಕಾರ, ವೈರನಿರ್ಯಾತನ Nr.). — ಹಗೆ ಹರಿ. enmity to go or end (J. 7, 53; 23, 42).
-
3.
= ಹಗೆ 1. manner, mode. see ಅ-, ಇ-, ಎ-.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದ್ವೇಷ.
2. ಶತ್ರು.
3. ಹಗ. -
2.
ದ್ವೇಷಿಸು.
ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada