ಹಗೆತನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಹಗೆ2 - 1.
ಕಿಟ್ಟೆಲ್ ನಿಘಂಟು
-
1.
= ಪಗೆತನ. enmity. (ವೈರ etc. Nr.; ವಿದ್ವೇಷ, ದ್ವೇಷ G.; Rām. 5, 8, 85; C.). ಶತ್ರುವಿನ ಹಗೆತನದ ಚಿನ್ತೆ (ದ್ರೋಹ ಚಿನ್ತನ); ಬಹಳ ಹಗೆತನ (ಅನುಶಯ G.). ಹಗೆಗಳಿದ್ದವರು ಹಗೆತನ ಬಿಟ್ಟು. ಗೆಳೆಯರಾಗುವರು (B. 2, 36). — ಹಗೆತನ ಮಾಡು. to be actuated by unfriendly feelings; to fall out with. ಒನ್ದು ದೇಶದವರು ಮತ್ತೊನ್ದು ದೇಶದವರ ಕೂಡ ಹಗೆತನ ಮಾಸುವದು (B. 4, 161). ಹಲವು ಕಾಲದ ಹಗೆತನ ಮಾಡಿ ಮರುಗುಹ (ಅನುಶಯ Nr.). — ಹಗೆತನ ಮುರಿ (or ಮುರಿ?). to retaliate. ಹಗೈತನವನ್ನು ಮುರಿಯೋಣ (ಪ್ರತಿಕಾರ G.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ದ್ವೇಷ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada