ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹದಿನ್

ಉಚ್ಚಾರಣೆ: hadin

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (only in comp.) ten.

ಕಿಟ್ಟೆಲ್ ನಿಘಂಟು

  1. 1.

    = ಪತ್ತು 3, etc. ten. — ಹದಿನಯ್ದು. fifteen. ಹದಿನಯ್ದು ದಿನ (ಮಾಸಾರ್ಧ Nn. 112). ಹನ್ದಿ ಹದಿನಯ್ದು ಈದರೂ ಒನ್ದೂ ಹಯವಾಗಲಿಲ್ಲ (Prv.). — ಹದಿನಯ್ದು ನೂರು. 1500 (B. 5, 271). — ಹದಿನಯ್ದು ಹದಿನಾರು. fifteen or sixteen (B. 3, 73). — ಹದಿನಾರನೆಯ, sixteenth (Si. 31; B. 3, 88). — ಹದಿನಾರು. sixteen (ಕಳೆ Mr. 348; Si. 195. 196). ಕುಣ್ಟಗೆ ಎಣ್ಟು ಚೇಷ್ಟೆ, ಕುರಡಗೆ ಹದಿನಾರು ಚೇಷ್ಟೆ (Prv.). — ಹದಿನಾರು ಕರ್ಮ. sixteen acts or duties (Bp. 3, 52). — ಹದಿನೆಣ್ಟು. eighteen (Bp. 23, 21). ತೀರ್ಥ ಮನ್ತ್ರಿ ಮೊದಲಾದ ಹದಿನೆಣ್ಟು ಮನ್ದಿ ಪ್ರಧಾನರು (ಅಷ್ಟಾದಶಾಮಾತ್ಯರ್ Nn. 48); ಬ್ರಾಹ್ಮಣ ಮೊದಲಾದ ಹದಿನೆಣ್ಟು ಜಾತಿಗಳು (ದ್ವಿಜಾದಿಕುಲ 71; see ಪದಿನೆಣ್ಟು ವರ್ಣ ); ಹದಿನೆಣ್ಟು ಜಾತಿಗಳು (ಜಾತಿ ಸಮೂಹ 78). ಹಣ್ಣೇ ಸೊಪ್ಪು ಬೇಯುವಷ್ಟರಲ್ಲಿ ಹದಿನೆಣ್ಟು ಮನಸು (Prv.). — ಹದಿನೆಣ್ಟು ಪಣದವರು. the right hand castes (Mr. E. Rice). cf. ಒಮ್ಬತ್ತು ಪಣದವರು. [cf. ಬಣ 2]. — ಹದಿನೆಣ್ಟು ಸಾವಿರ. 18000 (Bp. 50, 23. 42). — ಹದಿನೇಳು. seventeen (Ch. v. 325).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada