ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹದುಳ

ಉಚ್ಚಾರಣೆ: haduḷa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    well-being, happiness; health and prosperity (of a person or community etc.); welfare.

  2. 2.
    noun

    absence of anxiety; freedom from apprehension, nervousness, agitation, etc.

  3. 3.
    noun

    pleasure; gladness; joy.

  4. 4.
    noun

    strong interest; great eagerness; ardent zeal.

  5. 5.
    noun

    fondness; affection.

  6. 6.
    noun

    earnest devotion; sincerity.

  7. 7.
    noun

    power or quality of delighting, arousing admiration or influencing; attractiveness; charm.

  8. 8.
    noun

    resolute temper or character.

  9. 9.
    noun

    the thing that is resolved; intention; resolution.

  10. 10.
    noun

    that which forebodes, promises good things to happen in future; auspiciousness; good omen.

ಕಿಟ್ಟೆಲ್ ನಿಘಂಟು

  1. 1.

    = ಪದುಳ, well-being, etc.; steadiness (ಶಿವ, ಭದ್ರ, ಕಲ್ಯಾಣ, ಮಂಗಲ, ಶುಭ, ಕುಶಲ, ಕ್ಷೇಮ, ಶಸ್ತ, etc. Nr.; ಕ್ಷೇಮ ಕೂಟNr.). ಹದುಳವುಳ್ಳವಂ (ವಿಶ್ರಬ್ಧ, ಸ್ಥಿರ Mr. 236). ಕುದಿಯದಿಹ ಕೂಳಿಂಗೆ ಹದುಳದಮ್ಬುಲಿ ಲೇಸು! ಹೃದಯ ಶೂನ್ಯರುಗಳೊಲವಿನ್ದೆ ಬಲ್ಲರ ಕದನವೇ ಲೇಸು! (Sp.). see Bp. 37, 34; 41, 29; 53, 67. — ಹದುಳವಿರು. -ಇರು. to be safe. ಏನಿ ಬನ್ದಿರಿ ಹದುಳವಿದ್ದಿರೆ? ಎನ್ದರೆ ನಿಮ್ಮ ಮೈಸಿರಿ ಹಾರಿಹೋಹುದೆ? Bv. 241; Cv. 1054].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೌಖ್ಯ.
    2. ಉತ್ಸಾಹ.
    3. ವಿಶ್ವಾಸ.
    4. ಶ್ರದ್ಧೆ.
    5. ಸಮಾಧಾನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada