ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹನ್ದಿ

ಕಿಟ್ಟೆಲ್ ನಿಘಂಟು

  1. 1.

    = ಪನ್ದಿ. a hog; a pig, a swine (ಕೋಲ, ಕ್ರೋಢ, ಶೂಕರ, ವರಾಹ etc. Hlā.; C.). ನೀರೌಳಗಣ ಹನ್ದಿ (ಶಂಕು Nr.). ಊರೌಳಗಣ ಹನ್ದಿ (ವಿಟ್ಟರ, ಗ್ರಾಮ್ಯಶೂಕರ Si. 342). ಕಾಡ ಹನ್ದಿ (ಎಕ್ಕಲ Ct. II, 36). ಹನ್ದಿಯ ಮುಖ (ಪೋತ್ರ, ಸೂಕರಾಸ್ಯ Nn. 151; ಪೋತ್ರ Mr. 487). ಹನ್ದಿ ಇಟ್ಟಂ or ಹನ್ದಿಟ್ಟಂ (Śmd. 63). ಹರಿಯು ಹನ್ದ್ಯಾದನ್ದು ಹರನು ತಿರಿದುಣ್ಣನ್ದು ಹರನಜನ ಶಿರವರಿದನ್ದು ಲಿಖಿತವನು ಬರೈದವರಾರು? (Sp.). ಹನ್ದಿಗೈ ಹಲವು ಮರಿ, ಸಿವನಿಗೈ (i. e. ಸಿಂಹನಿಗೈ) ಒನ್ದೇ ಮರಿ-ಹನ್ದಿ ಹಾದವರಿಗೈ ಕಗ್ಗಲ್ಲು ಕಣ್ಡರೈ ಭಯ. -ಹನ್ದಿಗೈ ತೌಳದರೈ ಕೈಸರು ಬಿಡದು. -ಹನ್ದಿಯವರು ಹಾದರ ಮಾಡಿದರೈ ತಮಟೈಯವರು ದಣ್ಡಾ ತೈತ್ತರು. -ಹನ್ದಿ ಹದಿನಯ್ದು ಈದರೂ ಒನ್ದೂ ಹಯವಾಗಲ್ಲಿಲ್ಲ. -ಹನ್ದೀ ಕೂಡ ಆಡಿ, ಕನ್ದ ಹೇಲು ತಿನ್ದನು. -ಹನ್ದಿ ಮೇಲೈ ಕೂತವ ಹೇಸಿಗೈಗೈ ಅಂಜ್ಯಾನೇ? -ವನ್ದನೈ ಮಾಡಿದರೂ ಹನ್ದೇ ಕಾಟ ಹೋಗಲಿಲ್ಲ. -ಬಿನ್ದಿಗೈ ಒಡೈದರೈ ಹನ್ದಿಗೈ ನೀರು ಎಲ್ಲಿ? ಹರೈಯಕ್ಕೈ ಹನ್ದಿ ಹಣವಡ್ಡ. -ಹೇಲೋಕೈ ಕೂತಲ್ಲಿ ಹನ್ದೀ ಕಾಟ (Prvs.). — ಹನ್ದಿಕೀರೈ. = ಕಿರಕಸಾಲೈ (St. & Pl.). — ಹನ್ದಿಕೀರ. the small screech-owl, said to grunt like a pig (My.). — ಹನ್ದಿಗೀರ. = ಹನ್ದಿಕೀರ. (My.). — ಹನ್ದಿಜೋಗಿ. a class of low-caste jōgis who feed and sell pigs (My.). — ಹನ್ದಿಮೀನು. N. of a sweet-water fish (My.). — ಹನ್ದಿಯ ಗೈಡ್ಡೈ. a pignut (ಕಾಶೇರು, ಗಾಂಗೇಯ Nr.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada