ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹರವಸ

ಉಚ್ಚಾರಣೆ: haravasa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of being ruled, controlled by another or others; bondage.

  2. 2.
    adjective

    being under another's control; ruled, controlled by another or others.

  3. 3.
    noun

    the state of being engrossed, completely absorbed in.

  4. 4.
    noun

    habitual forgetfulness; absent-mindedness.

  5. 5.
    noun

    a temporary loss of consciousness; unconsciousness.

  6. 6.
    noun

    he who is ruled, controlled by another; a man under bondage.

  7. 7.
    noun

    a man who is completely absorbed, engrossed in.

  8. 8.
    noun

    a man who has temporarily lost his consciousness.

ಕಿಟ್ಟೆಲ್ ನಿಘಂಟು

  1. 1.

    Tbh. of ಪರವಶ (Śmd. 342). loss of self-control or consciousness, etc. (ಮುಚ್ಚೈ, ಮೂರ್ಛೈ Kk. 31; ಮುಚ್ಚೈ, ಜೌಂಗುಳಿ, ಮೂರ್ಛೈ Śm. 56; Cpr. 6, 84; 8, 71). — ಹರವಸಮ್ಬೋಗು. -o-ಪೋಗು. to lose self control, to lose consciousness. ಇನ್ತಿವನರಿದು, ಮರೈದು, ಹರವಸಮ್ಬೋಗಿ ಹೌಯಿ ಹೌಡೈದನ್ತಿರ್ದಡೈ ಕೂಡಲ ಚನ್ನ ಸಂಗಯ್ಯನಲ್ಲಿ, ಅವರ ಶೀಲವನ್ತರೈಮ್ಬೈ Cv. 496].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಧೀನತೆ.
    2. ಪರವಶತೆ.
    3. ಮೋಹಾತಿ ರೇಕ.
    4. ಆವೇಶ.
    5. ಮರೆವು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada