ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಳ

ಉಚ್ಚಾರಣೆ: haḷa
ಮೂಲ: Ka.par̤e Ka. par̤a *D3999

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an agricultural implement used for cutting, lifting, turning over, and partly pulverising soil; a plough.

  2. 2.
    adjective

    (only as a first word in a compound) old.

  3. 3.
    noun

    a plough-shaped military weapon.

  4. 4.
    noun

    the quality of being unpleasant to look at; ugliness.

  5. 5.
    noun

    (astrol.) a particular conjugation of planets in which the seven main planets are located in houses other than the birth house.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಪಳ1, ಪಳೆ, ಪೞ, ಪೞೆ, ಹಳೆ, ಹೞ, ಹೞೆ (adj.) (time) old, antique, ancient ű ಹಳಗನ್ನಡ old Kannada

ಕಿಟ್ಟೆಲ್ ನಿಘಂಟು

  1. 1.

    (cf. ಪಳಕನೈ). — ಹಳ ಹಳ. rep. unsteady shine or motion (Bp. 5, 33). — ಹಳ ಹಳಿಕೈ. = ಹಳ ಹಳ. (Bh. 8, 23, 5; 8, 24, 53; Rām. 6, 19, 28).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಬಲರಾಮನ ಕೈಯಲ್ಲಿರುವ) ನೇಗಿಲಿನ ಆಕಾರದ ಒಂದು ಆಯುಧ.
    2. ನೇಗಿಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada