ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಾಳು

ಉಚ್ಚಾರಣೆ: hāḷu
ಮೂಲ: Ka. pār̤ *D4110

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    ruined; spoiled; desolated.

  2. 2.
    noun

    the condition of being ruined, spoiled or desolated.

  3. 3.
    noun

    a place, region or house that is in this condition.

  4. 4.
    adjective

    unused or not useable.

  5. 5.
    adjective

    disgustingly offensive.

  6. 6.
    noun

    land that can be or is to be ploughed.

  7. 7.
    noun

    that which is not good or defective in quality.

  8. 8.
    noun

    empty (as the stomach).

  9. 9.
    noun

    an unused, open stretch of plain land.

  10. 10.
    noun

    disgustingly offensive dirt, garbage, etc.; filth.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಪಾಳ್, ಪಾಳು, ಪಾೞ್, ಪಾೞು, ಹಾಳ್, ಹಾೞು (n.) (waste) 〈being〉ruined, waste, destructed, devastated n. (waste) barren land, waste land ű ದುಡ್ಡು ಕೊಟ್ಟು ಹಾಳನ್ನು ಕೊಂಡಂತೆ ಆಯಿತು. I have made such a mistake of buying a waste land paying money.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶೂನ್ಯವಾದುದು.
    2. ನಾಶ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada