ಹಿಂದು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಹಿಂದೂಧರ್ಮ.
-
2.
noun
the rear or hinder part of anything; back.
-
3.
noun
a native or inhabitant of India or the India.
-
4.
noun
a going back, as from facing danger, taking up an arduous, responsible job, etc.
-
5.
noun
a follower of Hinduism.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (back) backside, rear 2 (back) turning back 3 (time) the last one 4 (time) that which belongs to the past, bygone days
-
2.
adj., mf.
(rel.)⦅gen. ಹಿಂದೂವಿನ⦆Hindu, non-Muslim and non-Christian Indian
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಿಂಭಾಗ.
2. ಹಿಂಜರಿಯುವಿಕೆ.
3. ಕೊನೆಯದು.
4. ಹಿಂದೆ ನಡೆದುದು.
5. ಭಾರತ ದೇಶದಲ್ಲಿ ವಾಸಿಸುತ್ತಿದ್ದು, ಅಲ್ಲಿಯ ಸನಾತನಧರ್ಮವನ್ನು ಆಚರಿಸಿಕೊಂಡು ಬಂದಿರುವ ಜನಾಂಗಕ್ಕೆ ಸೇರಿದ ವ್ಯಕ್ತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada