ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಿಂದೆ

ಉಚ್ಚಾರಣೆ: hinde
ಮೂಲ: Ka. *D4205

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    at the back; coming or going behind (another).

  2. 2.
    adverb

    (with regard to time) in the past.

  3. 3.
    adverb

    in the absence of or indirectly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    1 (loc.) behind, back 2 (time) in the past, earlier, formerly ű ಭಾರತದಲ್ಲಿ ಹಿಂದೆ ಕನ್ನಡಿ ಇರಲಿಲ್ಲ. There was no mirror in India in the olden times. 3 (time) afterwards, thereafter ű ಗಾಳಿ ಬಂತು, ಹಿಂದೆ ಮಳೆ ಬಂತು. It blew, then it started to rain. postp. 1 (loc.) behind, backside of ű ಮನೆಯ ಹಿಂದೆ ನುಗ್ಗೆ ಮರ ಇದೆ. There is a horse-radish tree behind the house. 2 (time) ago, before, earlier ű ಹತ್ತು ವರ್ಷಗಳ ಹಿಂದೆ 10 years ago. 3 (time) after ű ಗಾಳಿಯ ಹಿಂದೆ ಮಳೆ ಬಂತು. It started raining after the wind.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಿಂಬದಿಯಲ್ಲಿ.
    2. ಮೊದಲಲ್ಲಿ.
    3. ಪರೋಕ್ಷ ದಲ್ಲಿ.
    4. ಅನಂತರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada