ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹುಂಡಿ

ಉಚ್ಚಾರಣೆ: huṇḍi
ಮೂಲ: H. huṃḍī

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಣ್ಣಹಳ್ಳಿ.
    2. ಮಿಶ್ರವರ್ಣದ ಎತ್ತು.
    3. ಹಣ ಕೊಡುವಂತೆ ನಮೂದಿಸಿದ ಪತ್ರ.
    4. (ಮುಂಗಡವಾಗಿ ಹಣ ಸಲ್ಲಿಸಿ) ಬ್ಯಾಂಕುಗಳಿಂದ ಹಣ ಪಡೆಯಲು ಕೊಡುವ ಆದೇಶಪತ್ರ.
    5. ನಮ್ಮ ಖಾತೆಯಲ್ಲಿರುವ ಹಣವನ್ನು ಪಡೆಯಲು ಅಥವಾ ಬೇರೆಯವರಿಗೆ ನೀಡಲು ಬ್ಯಾಂಕಿಗೆ ನೀಡುವ ಆದೇಶಪತ್ರ.

  2. 2.

    1. ಹಿಟ್ಟು.
    2. ರವೆಯಂತೆ ತರಿತರಿಯಾದ ಹಿಟ್ಟು.
    3. ಸಣ್ಣಮರಳಿನಂತೆ ಉದುರಾಗಿರುವ ಮಣ್ಣು.
    4. ನಸ್ಯದ ಪುಡಿ,- ಚೂರ್ಣ.

ಕಿಟ್ಟೆಲ್ ನಿಘಂಟು

  1. 1.

    = ಪುಡಿ powder; dust; etc. (C.; B. 1, 18). ಹೂವಿನೌಳಗಿನ ಹಳದೀ ಬಣ್ಣದ ಹುಡಿ (ಬಣ್ಣು); ಹೂವಿನೌಳಗಿನ ಹುಡಿ (ಸುಮನೋರಜ G.). ಸಣ್ಣ ಹುಡಿ (ಧೂಲಿ, etc. Mr. 284). ಅಡವಿಯೌಳು ಮಳೈ ಹೌಡದು ಗಿಡ ಸೇಡುಗೌಣ್ಡನ್ದು, ಹುಡಿಯೌಳಗೈ ಕಮಲ ಬೈಳದನ್ದು ಹೈಣ್ಣಿನ ನುಡಿಯ ನೈಚ್ಚು! (Sp.). — -ಹುಡಿಗುಟ್ಟು. - ಹುಡಿಗುಟ್ಟು. - ಕಟ್ಟು. = ಪುಡಿಗುಟ್ಟು to reduce to powder or dust by beating, etc. (Grj. 1, 106 va.; Bp. 51, 72; Bh. 8, 24, 45). ಹುಡಿಗುಟ್ಟಿದ ದೂಳಿ (ಚೂರ್ಣ, ಕ್ಷೋದ Nr.). — -ಹುಡಿಮಣ್ಣು. earth in a dry and fine state, dust (My.). — -ಹುಡಿ ಮಾಡಿಸು. to have reduced to dust (Bp. 49, 42). — -ಹುಡಿ ಮಾಡು. to reduce to powder or dust (Bh. 7, 7, 46; My.). — -ಹುಡಿ ಹುಡಿಯಾಗು. -ಆಗು to be reduced to powder or dust (Bp. 23, 25). — -ಹುಡಿ ಹುಡಿಗೈಯ್. = ಹುಡಿ ಹುಡಿ ಮಾಡು (J. 25, 47). — ಹುಡಿ ಹುಡಿ ಮಾಡು to reduce to very fine powder or dust (Bp. 45, 31; 52, 48; Bh. 2, 4, 6). — -ಹುಡಿ ಹುಡಿಯಾಗು. -ಆಗು. to be reduced to very fine powder or dust (Bh. 3, 18, 38).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (money) a box in which donations can be dropped, donation box (kept in temples) 2 (com.) draft issued by merchants (mostly used for traditional Indian banking system) [H. huṃḍī] cf. ಡ್ರಾಫ್ಟ್ (ḍrāpʰṭ)

  2. 2.
    n.

    (village) hamlet

  3. 3.
    n.

    1 (powder) powder 2 (dirt) dust

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a bill of exchange.

  2. 2.
    noun

    finely ground meal of grain as wheat, rice, etc.; flour.

  3. 3.
    noun

    a very small village; a hamlet.

  4. 4.
    noun

    a parti-coloured ox.

  5. 5.
    noun

    an order to a bank to pay the stated amount from one's account; a cheque.

  6. 6.
    noun

    coarsely ground grain.

  7. 7.
    noun

    a statement, usu. itemised, of charges for goods or services; an invoice, bill.

  8. 8.
    noun

    loose, gritty particles of worn or disintegrtated rock; sandy soil.

  9. 9.
    noun

    a preparation of powdered tobacco that is inhaled by sniffing; snuff.

  10. 10.
    noun

    a closed box or a round container with a slit at the top for inserting monetary coins, used as a money box.

  11. 11.
    noun

    something proposed; a proposal; a proposition.

  12. 12.
    noun

    processed leaf (of leaves) of tobacco plant.

  13. 13.
    noun

    the state or fact of being responsible; responsibility.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ