ಹುಗು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to enter into; to go or come in.
-
2.
verb
to come into physical contact; to touch.
-
3.
verb
to fall upon as to assault.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
⦅past hukk-⦆1 (move) to enter 2 (cont.) to touch
ಕಿಟ್ಟೆಲ್ ನಿಘಂಟು
-
1.
= ಪುಗು 1, etc. to enter (Bp. 15, 10; 26, 53; 36, 52; 43, 40. 41. 44; 45, 27; 49, 8; 53, 48; 54, 8. 38; 57, 39; 58, 53; 60, 26; Bh. 3, 13, 26). P. p. ಹೌಕ್ಕು. ಕುಳಿ ಕಬ್ಬಿನೌಳು ಹೌಕ್ಕು (Sp.). ಉರಿ ಬನ್ದು ಬೇಲಿಯನು ಹರಿದು ಹೌಕ್ಕದ ಕಣ್ಡೈ (Sp.). ಹೌಕ್ಕನು ಕಾನನನನ್ ಅನಿಲಜನು (Bh. 3, 13, 24). (ಹೈಬ್ಬನ್ದಿ) ಭೀಮನ ಭೀತಿಯಲಿ ಹೌಕ್ಕುದು ಮಹಾಗಿರಿಗಹನಗಹ್ವರವ (3, 13, 31). ವನವೀಥಿಗಳ ವಳಯವ ಹುಕ್ಕು ಮರಳಿದುದಿಲ್ಲ ವಿರಹಿಗಳು (1, 5, 10). (ಭೀಮನ್) ಅಸುರನ ಹೌಕ್ಕು, ತಿವಿದನು (1, 10, 38). — ಹುಗು ಹುಗು. rep. (Bp. 53, 48).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಒಳಹೋಗು.
2. ಮುಟ್ಟು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada