ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹುಗ್ಗಿ

ಉಚ್ಚಾರಣೆ: huggi
ಮೂಲ: Ka. < pur̤gi *D4315

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of rice prepared with green dhal, spices, etc.

  2. 2.
    noun

    a sweet dish made by boiling wheat with jaggery.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cook) 1 rice, split green gram, and vegetables cooked together with strong spices, sometimes with jaggery also = Ta. poṅgal 2 a kind of sweet dish prepared by cooking wheat and jaggery [Ka. < pur̤gi *D4315] (NK) = Ta. poṅkal

ಕಿಟ್ಟೆಲ್ ನಿಘಂಟು

  1. 1.

    = ಪುಳ್ಗಿ q. v., etc. a rice dish. (Bp. 2, 53; 14, 13; 15, 25; 33, 17. 18; Bp. 38, 2; ಉಷ್ಣಕೈ, ಪಾಯಸ, ಯಾವಾಗು, ಶ್ರಾಣೈ G.; C.). ಯವೈಯ ಹುಗ್ಗಿ, a hodge-podge of barley (ಚಿಕ್ಕಸ Nr.). ಹುಗ್ಗಿ ತಿನ್ದಾಕ್ಷಣ ಮಗ್ಗಿ ಬನ್ದ ಹಾಗಾಯಿತೇ? (Prv.). — ಹುಗ್ಗಿಯ ದುಗ್ಗಳವ್ವೈ N. (Bp. 59, 6).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಕ್ಕಿ ಮತ್ತು ಹೆಸರು ಬೇಳೆ ಯೊಂದಿಗೆ ಪರಿಕರಗಳನ್ನು ಸೇರಿಸಿ ಮಾಡುವ, ಸಿಹಿ ಅಥವಾ ಕಾರದ ಒಂದು ಬಗೆಯ ಖಾದ್ಯ.
    2. ನೆನೆಸಿದ ಗೋಧಿಯನ್ನು ಬೆಲ್ಲದೊಂದಿಗೆ ಕುದಿಸಿ ಮಾಡುವ ಪಾಯಸ ದಂತಹ ಒಂದು ಬಗೆಯ ಪಕ್ವಾನ್ನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada