ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹುಗುಳು

ಉಚ್ಚಾರಣೆ: huguḷu
ಮೂಲ: Ka. *D4455

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a raised patch of skin, esp. of epidermis, filled with watery matter and caused by a burn, rubbing, etc.; a blister.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (med.) blister [Ka. *D4455] = ಬೊಕ್ಕೆ (bokke) þcom.ß

ಕಿಟ್ಟೆಲ್ ನಿಘಂಟು

  1. 1.

    = ಪುಗುಳ್, ಹುಗುಳು. a blister, a vesicle, a boil, a sore (ಪಿಟಕ, ಸ್ಪೋಟಕ, ಗಣ್ಡ Hlā.; ವಿಸ್ಪೋಟ, ಪಿಟಕ Nr.; ಹೋಳಿಗೈ Kk. 46; Bh. 1, 6, 14; My.). ಕಾಲ ಹುಗುಳು (ಪಾದಸ್ಪೋಟ, ವಿಪಾದಿಕೈ Nr.). — ಹುಗುಳೇಳು blisters or sores to arise (Bp. 13, 20. 21. 22. 24).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮೈಮೇಲೆ ಅಥವಾ ಬಾಯಲ್ಲಿ ಏಳುವ ಗುಳ್ಳೆ,- ಬೊಕ್ಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada