ಹುಟ್ಟಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಹುಟ್ಟು4.
ಕಿಟ್ಟೆಲ್ ನಿಘಂಟು
-
1.
= ಉಟ್ಟಿ 3, ಪುಟ್ಟಿ 3, ಹುಟ್ಟ 1, ಹುಟ್ಟು 4. a comb (of wax in which bees store their honey, Bh. 7, 7, 41; My.; see ಜೇನ-). (ದೇವರು) ಕೌಟ್ಟ ಬಹ ಕಾಲದಲಿ ಕೌಟ್ಟುವುಣ್ಣಲರಿಯದೈ (ನೌಣ) ಹುಟ್ಟಿಯ ಒಳಗೈ ಜೇನಿಟ್ಟು ಪರರಿಂಗೈ ಕೌಟ್ಟು ಹೋದನ್ತೈ (Sp.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಜೇನಿನ ಗೂಡು.
2. ಗೂಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada