ಹುಟ್ಟಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to cause to come to existence; to produce (offspring); to beget; to generate.
-
2.
verb
to cause to happen, occur.
-
3.
verb
to build; to construct.
-
4.
verb
to fabricate (a news item) for purpose of spreading it widely.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
(birth) 1 to give birth to《both women and animals 》 2 to create《a new school, style, etc. 》 ű ಬಸವೇಶ್ವರರು ವೀರಶೈವ ಧರ್ಮವನ್ನು ಹುಟ್ಟಿಸಿದರು. Basavēśvara founded the Vīraśaiva sect.
ಕಿಟ್ಟೆಲ್ ನಿಘಂಟು
-
1.
= ಪುಟ್ಟಿಸು. to cause to be born, to create, to produce, to originate (Bp. 40, 51; 50, 64; 54, 6; C.; B. 3, 54; 4, 35; 5, 80). ಗಣ್ಡನು ಸತ್ತ ಮೇಲೈ ಮಿಣ್ಡನ ದೈಸೈಯಿನ್ದ ಹುಟ್ಟಿಸಿಕೌಣ್ದ ಹಾದರದ ಮಗನು (ಗೋಲಕ Si. 193); ಕಡೈದು ಒರೈಗೌಣ್ಡು ಅಗ್ನಿಯಂ ಹುಟ್ಟಿಸುವ ಮರ (ಅರಣಿ 239); ಯಾವನು ಬ್ರಾಹ್ಮಣ ಸ್ತ್ರೀಯಲ್ಲಿ ಶೂದ್ರನಿನ್ದ ಹುಟ್ಟಿಸಲ್ ಪಟ್ಟನೋ, ಅವನು (ಚಣ್ಡಾಲ 337); ಇತರರನ್ನು ಸ್ವಾಧೀನಪಡಿಸಿಕೌಳ್ಳಲು ಆಶೈ ಹುಟ್ಟಿಸುವದಕ್ಕಾಗಿ ಕೌಡುವಿಕೈ (ವಿಲಮ್ಭ, etc. 397).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸೃಷ್ಟಿಸು.
2. ಉಂಟುಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada