ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹುಣ್ಣು

ಉಚ್ಚಾರಣೆ: huṇṇu
ಮೂಲ: Ka. < puṇ *D4268

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a swollen, inflamed area in body tissues, in which pus is gathered.

  2. 2.
    noun

    an injury to the body in which the skin or other tissue is broken, cut, pierced, torn, etc.; a wound.

  3. 3.
    noun

    (fig.) the quality of being useless; uselessness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (med.) ulcer, sore, abscess, boil

ಕಿಟ್ಟೆಲ್ ನಿಘಂಟು

  1. 1.

    = ಉಣ್ಣು 2, ಪುಣ್ಣ್ etc. a sore, an ulcer, an abscess; etc. (ಅರುಸ್, ವ್ರಣ Hlā.; ವ್ರಣ, ಈರ್ಮ, ಅರುಸ್ Nr.; Si. 200; C.; Tu. ಪುಡಿ). ಹುಣ್ಣಿನ ಹೌಕ್ಕು (ವಿಸ್ಫೋಟ, ಪಿಟಕ Si. 200); ಶಿಶ್ನೋಪಸ್ಫದ ಬಳಿಯಲ್ಲಿ ಹುಟ್ಟುವ ಹುಣ್ಣು (ಭಗನ್ದರ 200); ಹುಣ್ಣು ಮಾಡುವದು (ಅರುಷ್ಕರ 458). ಅಸನದ ಹುಣ್ಣು (ಲೂತಿ Mr. 386). ಹುಣ್ಣು ಮಾದರೂ ಹುಣ್ಣಿನ ಕಲೈ ಮಾದೀತೇ? -ಹುಣ್ಣು ಮಾಯಬೇಕು, ಕಣ್ಣು ಬೈಳಗ ಬೇಕು. -ಅಂಗೈಯ್ಹಣ್ಣಿಗೈ ಕನ್ನಡಿ ಯಾಕೈ? - ಖರ್ಜೂರ ಹಣ್ಣಾಗುವಾಗ್ಯೈಕಾಗೇ ಬಾಯಿಗೈ ಹುಣ್ಣು. - ನಾಯಿಹುಣ್ಣಿಗೈ ಬೂದಿಯೇ ಮದ್ದು (Prvs.). see ನಾರು-; Prv. s. ಬೈಂಕಿ. - ಹುಣ್ಣಿಮ್ಮೈ. - ಎಮ್ಮೈ. a female buffalo that has a sore or wound. ಪುಣ್ಣಮೈ ಆದರೈ ಹುಣ್ಣಿಮ್ಮೈ ಬಿಡ ಬಾರದೇ? (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada