ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹುರುಡು

ಉಚ್ಚಾರಣೆ: huruḍu
ಮೂಲ: Ka. ಪುರುಡು *D4290

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a striving in a competition to gain or establish superiority.

  2. 2.
    noun

    = ಹುರುಳು.

  3. 3.
    noun

    a feeling of discontent, ill-will or covetousness with regard to another's advantages, success, possessions, etc.; envy; jealosy.

  4. 4.
    noun

    the quality of not giving in readily; stubbornness; obduracy; resoluteness; tenacity.

  5. 5.
    noun

    a strong wish; desire.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (rit.) impurity, psychological pollution after childbirth or death, etc.

  2. 2.
    n.

    1 (comp.) rivalry, competition ű ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷರ ಪದವಿಗೆ ಬಹಳ ಹುರುಡು ನಡೆಯಿತು. There was a severe rivalry in this election of the chairman. 2 (hate) jealousy ű ನನ್ನನ್ನು ಕಂಡರೆ ನಿನಗೆ ಯಾಕೆ ಇಷ್ಟು ಹುರುಡು ? Why are you so jealous of me?

ಕಿಟ್ಟೆಲ್ ನಿಘಂಟು

  1. 1.

    = ಪುರುಡು 1, q. v., etc. jealousy. (Bh. 7, 5. 33; Rām. 4, 1, 10, My.). [ಹುರುಡುವಿಡಿದಾತ ಮಹೇಶ್ವರನಲ್ಲ Cv. 1391].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ಪರ್ಧೆ.
    2. ಹೊಟ್ಟೆಕಿಚ್ಚು.
    3. ಹಟ.
    4. ಆಸೆ.
    5. ಲವಲವಿಕೆ.
    6. ಸತ್ತ್ವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada