ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೂ

ಉಚ್ಚಾರಣೆ: hū
ಮೂಲ: Ka. *D4345

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಮರ ಗಿಡಬಳ್ಳಿಗಳು) ಹೂವುಬಿಡು.
    2. ಅರಳು.

  2. 2.

    1. ಕುಸುಮ.
    2. ತಾವರೆ.
    3. ಕಣ್ಣುಗುಡ್ಡೆಯ ಮೇಲೆ ಉಂಟಾಗುವ ಬಿಳಿಯ ಚುಕ್ಕೆ ಮತ್ತು ಹಾಗೆ ಚುಕ್ಕೆ ಬಂದು ಉಂಟಾಗುವ ಒಂದು ನೇತ್ರರೋಗ.
    4. ಹಿತಕರವಾದುದು.
    5. (ಕಾಗದ, ಬಟ್ಟೆ ಮುಂತಾದುವು ಗಳ ಮೇಲೆ ರಚಿಸುವ) ಹೂವಿನಾಕಾರದ ಚಿತ್ರ.
    6. ಎಳೆಯದು.

  3. 3.

    ಒಪ್ಪಿಗೆ, ಸಮ್ಮತಿ ಮೊದಲಾದ ಭಾವ ಗಳನ್ನು ಸೂಚಿಸಲು ಬಳಸುವ ಅವ್ಯಯ.

  4. 4.

    ಒಪ್ಪಿಗೆ, ಸಮ್ಮತಿ, ತಿರಸ್ಕಾರ ಮುಂತಾದ ಭಾವಗಳನ್ನು ಸೂಚಿಸಲು ಬಳಸುವ ಅವ್ಯಯ.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to putforth a flower or flowers; to flower.

  2. 2.
    noun

    (gen.) a blossom of a plant; a flower.

  3. 3.
    independent clause

    an indeclinable used to express one's consent.

  4. 4.
    independent clause

    = ಹೂ3.

  5. 5.
    noun

    a lotus flower.

  6. 6.
    verb

    to become expanded; to spread out, unfold, enlarge, etc.

  7. 7.
    verb

    to be elated (from joy).

  8. 8.
    noun

    an eye disease in which the crystalline lens or its capsule becomes opaque, causing partial or total blindness; cataract.

  9. 9.
    noun

    (fig.) that which is comfortable.

  10. 10.
    noun

    a picture drawn or painted (as on a paper, canvas, article, etc.).

  11. 11.
    noun

    anything that is soft (like a flower).

ಕಿಟ್ಟೆಲ್ ನಿಘಂಟು

  1. 1.
    1.

    = ಪೂ 1. flowers to be produced, etc. ಹೂತುದು (ಹೂ ಆದುದು Śs.).

  2. 2.
    2.

    = ಊ 8, ಪೂ 2, etc., ಹುವ್ವು, etc. ಹೂವು. (Śmd. 95, o. r. ಪೂ). a flower, a blossom (ಪುಳ್ಪ, ಪ್ರಸವ, ಕುಸುಮ, ಪ್ರಸೂನಕ, ಸುಮನಸ್ Hlā.; ಪ್ರಸೂನ, ಲತಾನ್ತ Nn. 25; Bp. 19, 65; C.; B. 3, 106; 4, 2); albugo (Bp. 18, 66; My.). ಹೂವಿನ ರಜ (ರಜಸ್, ಪರಾಗ); ಹೂವಿನ ಮಾಲೈ (ಸ್ರಜ್, ಮಾಲೈ, ಮಾಲ್ಯ); ತುರುಮ್ಬಿನ ಹೂ (ಗರ್ಭಕ); ಜನ್ನವಿರದನ್ತೈ ಇಕ್ಕಿದ ಹೂವಿನ ಮಾಲೈ (ವೈಕಕ್ಷಕ); ಹೂವಿನ ತೌಡಮ್ಬೈ (ವೃನ್ತ); ಹೂವಿನ ಗೌಂಚಲು (ಸ್ತವಕ, ಗುಚ್ಛ, etc.); ಹೂವಿನ ತೋಣ್ಡ (ಪುಳ್ಪವಾಟಿ); ಹೂವಿನ ಬಣ್ಡು (ಮಕರನ್ದ, ಮಧು); ಹೂವಿನ ಮುಗುಳು (ಕೋರಕ, etc.); ಕೌರಳಲಿ ಇಕ್ಕಿದ ಹೂವಿವ ಮಾಲೈ (ಪ್ರಾಲಮ್ಬಕ); ಹೂವಿನೈಲೈಯ ಆಕಾರದ ಭೇದದ ಮೌನೈಯ ಅಮ್ಬುಗಳು (ಅರ್ಧಚನ್ದ್ರ, etc.); ಚೈಣ್ಡಿಕೈಯಲ್ಲಿ ಮುಡಿದ ಹೂ (ಪ್ರಭ್ರಷ್ಟಕ); ಮುನ್ದಲೈಯ ಹೂ (ಲಲಾಮಕ); ಹೂವಾಗಿ ಕಾಯಹ ಮರಂ (ವಾನಸ್ಪತ್ಯHlā.); ಹೂವಿನ ದೂಳು (ಪರಾಗ etc. Nr.); ಹೂವಿನ ಮೌಗ್ಗೈ (ಕುಟ್ಮಲ್ಯ Nn. 52); ಹೂವಿನ ಗಿಡು (Bp. 38, 9). ಯಾತರದು ಹೂವೇನು? ನಾತರದು ಸಾಲದೇ? (Sp.). ಹೇನು ಬಲ್ಲುದೈ ಮುಡಿದ ಹೂವಿನ ಪರಿಮಳವ? (Dp. 76). ಹೂ ಮಾರಿದ ಅಂಗಡಿಯಲ್ಲಿ ಹುಲ್ಲು ಮರಿದನ್ತೈ. - ಹೂ ಮರಿದ ಊರಲ್ಲಿ ಹುರಿ ಮಾರ ಬಾರದು. - ಹೂವಿಗೈ ಬಡತನವಾದರೈ ಹೂಸಿಗೈ ಬಡತನವಿಲ್ಲ. - ಪರಿಮಳದ ಹೂ ಪರಿಮಳದಲ್ಲೇ ಇರಬೇಕು. - ಬಾಡಿದ ಹೂ ನಾಡಿನವರಿಗೈ ಯಾಕೆ? (Prvs.). — ಹೂಗಣ್ಣು. - ಕಣ್ಣು. Albugo (My.). — ಹೂಗಾಯ. = ಊಗಾಯ. a slight wound (My.). — ಹೂಗಿಡು a flowering plant (Bp. 38, 10). — ಹುಗೌಂಚಲ್. a flower-bunch (Bh. 7, 7, 43). — ಹೂಚವುರಿ. flowers with some hair of the tail of the Bos grunniens. ಮಣ್ಡೈಯಲ್ಲಿ ಮುಡಿದ ಹೂ ಚವೂರಿಗಳು (ಶೀರ್ಷಕ Mr. 334). — ಹೂಚೈಣ್ಡು. a bouquet (My.). — ಹೂದಿಂಗಣ. a scarlet flower, the Indian shot, Canna indica Lin. (St. & Pl.). — ಹೂದಿಂಗಳು. (ಹಗರೈ Mr. 147). — ಹೂದುರುಗಲು. -ತುರುಗಲು a multitude of flowers (Rām. 6, 49, 35). — ಹೂದುರುಬ. - ತುರುಬ. a bundle of hair adorned with flowers (Rām. 1, 16, 52). — ಹೂದೋಟ. - ತೋಟ. a flower garden (Bp. 22, 7. 25; B. 3, 80). — ಹೂಬಣ್ಣ. any light colour (My.). — ಹೂಬಾಣ. a kind of firework (My.). — ಹೂ ಬಿಡು. to produce flowers, to begin to blossom (C.; B. 3, 20. 106; 4, 27). — ಹೂಬಿಸಲು a moderate evening sunshine (My.). — ಹೂಮಳೈ. a shower of flowers (Bp. 61, 64; Rām. 5, 9, 6); a flower-like, light rain (My.). — ಹೂಮಾಲೈ. a chaplet or garland of flowers. ಮಡ್ಡುಯಲಿಕ್ಕುವ ಹೂಮಾಲೈ (ಸ್ರಜ್, etc.); ತುರುಬಿನ ಮಧ್ಯದಲ್ಲಿಹ ಹೂಮಾಲೈ (ಗರ್ಭಕ); ಚಣ್ಡಿಕೈಯಲ್ಲಿ ಕಟ್ಟಿ ನೇಲುವ ಹೂಮಾಲೈ (ಪ್ರಭ್ರಷ್ಡಕ); ಬಯ್ತಲೈಯಲ್ಲಿ ನೇಲುವ ಹೂಮಾಲೈ (ಲಾಲಮಕ Nr.). ಕೋತಿ ಕೈಯ್ಯಲ್ಲಿ ಹೂಮಲೈ ಕೌಟ್ಟ ಹಾಗೈ (Prv.). — ಹೂ ಮುಡಿಸು. to tie flowers on the head. ಹೂಸದಿದ್ದರೈ ಹೂ ಮಾಡಿಸಿದ್ದಕ್ಕಿನ್ತ ಹೈಚ್ಚು (Prv.). 2, to tie flowers on the head of a woman who has arrived at the fifth month of her first pregnancy (My.). — ಹೂವಂಗಿ. -ಅಂಗಿ. a cloth made of flowers to adorn a male idol (My.). — ಹೂನಂಗಿಸೇವೈ. adoring an idol by adorning it with a cloth of flowers (My.). — ಹೂವರಸೈಮ. -ಅರಸೈ. the portia tree, Thespesia populnea Corr. (St. & Pl.; T. ಪೂವರಜು). — ಹೂವಾಗು. - ಆಗು flowers to be produced; to begin to blossom (see s. ಹೂ 1; B. 2, 51); albugo to be produced. — ಹೂವಿನ ಹಬ್ಬ the season of spring (ಸುಗ್ಗಿ, ಬನ್ದುದು, ಬಸನ್ತ, ವಸನ್ತ Kk. 18; ಸುಗ್ಗಿ, ಬಸನ್ತ, ವಸನ್ತ Śm. 20). — ಹೂವೀಳ್ಯ. flowers and betel distributed by a muttayde to appease the spirit of a deceased muttayde (My.). — ಹೂಸರ. a flower-arrow, i. e. an arrow without power (Bh. 8, 26, 36). — ಹೂಸೀರೈ. a garment made of flowers for an idol of Durgā or Lakṣmī (My.). — ಹೂಹಚ್ಚಡ. muslin inter-woven with flowers (My.). — ಹೂಹಾರ. = ಹೂಮಾಲೈ. (Dp. 30, 4).

  3. 3.
    3.

    = ಹೂನು, ಹೂನ್ದು. a particle expressing consent or assent: yes, ah, well (My.; Mhr. ಹೂಂ cf. ಹೂಂ). ಊಟ ಅನ್ದರೈ ಹೂ, ಓಟ ಅನ್ದರೈ ಊಹೂ (Prv.). — ಹೂಗುಟ್ಟು. - ಕುಟ್ಟು. to utter hū as a sign of consent or assent (My.).

  4. 4.

    hūṁ. = ಹೂಮ್ a particle used to express reproach (ತಿರಸ್ಕಾರ, ಜರೈವಲ್ಲಿ Nn. 154), menace, roaring, interrogation (ಕೇಳ್ವಲ್ಲಿ, ಒಬ್ಬರ ಮಾತುಗಳ ಕೇಳುವಲ್ಲಿ 154), and occurring in demoniacal incantations (ಗ್ರಹಾಂಗಮನ್ತ್ರ ವಿವರ, ಗ್ರಹವಿಷಯವಾದನ್ಥಾ ಮನ್ತ್ರಗಳ ವಿವರ 154). it is also used as a particle of assent (Sk.; see ಹೂ 3; and cf. ಹುಂ).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (plant) flower, blossom 2 (med.) leucoma, white opacity in the cornea of the eye

  2. 2.
    snt.

    (agree) yes, aye

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0