ಹೆಡತಲೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the back side of the head.
-
2.
noun
the backside of the neck; the nape.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
ಪೆಡಂದಲೆ ಪೆಡತಲೆ, ಪೆಡದಲೆ, ಹೆಡದಲೆ n. 1 (body) back of the head 2 (back) one’s backside ű ಮರಣದ ಸಮಯದಲ್ಲಿ ಯಮನು ಹೆಡದಲೆಯಲ್ಲಿ ಕಾಯುತ್ತಿರುತ್ತಾನೆ ಎಂಬ ನಂಬಿಕೆ ಇದೆ. There is a belief that Yama is waiting behind when one is dying.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0