ಹೈಂಗಸು
ಕಿಟ್ಟೆಲ್ ನಿಘಂಟು
-
1.
(abbreviation of ಹೈಂಗೂಸು). a female; a woman (ವಧು, ಸ್ತ್ರೀ Si. 433; ವನಿತೈ 426; C.). ತಮ್ಮಾ, ಆ ಹೈಂಗಸು ತಲೈಯ ಮೇಲೈ ಏನು ಹೌತ್ತುಕೌಣ್ಡು ಬರುತ್ತಾಳೈ? (B. 1, 1). ಅಳುವ ಹೈಂಗಸನ್ನೂ ನಗುವ ಗಣ್ಡಸನ್ನೂ ನಮ್ಬಬಾರದು. -ಗಣ್ಡಸು ಕೂತು ಕೈಟ್ಟನು, ಹೈಂಗಸು ತಿರುಗಿ ಕೈಟ್ಟಳು (Prvs.). 2, a wife (in certain clear cases, C.). ವಿದ್ಯೈ ಕಲಿತ ಹೈಂಗಸು ತನ್ನ ಗಣ್ಡನನ್ನೂ ಮಕ್ಕಳನ್ನೂ ಯಾವಾಗಲೂ ಸನ್ತೋಷಪಡಿಸುವಳು (B. 3, 32). ಈಟಿಲ್ಲದವನಿಗೈ ಮೀಟಾದ ಹೈಂಗಸು (Prv.). plural ಹೈಂಗಸರು (C.; B. 4, 165; 5, 140. 283). ಹೈಂಗಸರ ತಳ್ಳಿ ಕಾಲಿಗೈ ಬಿದ್ದ ಬಳ್ಳಿ. -ಹೈಂಗಸರ ಬಾಯಿಯಲ್ಲಿ ಮಾತು ನಿಲ್ಲದು, ಗಣ್ಡಸರ ಕೈಯ್ಯಲ್ಲಿ ಕೂಸು ನಿಲ್ಲದು. -ಹೈಂಗಸರ ಬುದ್ಧಿ ಮೌಣಕಾಲಿನ ಕೈಳಗೈ (Prvs.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada