ಹೈಂಮೈ
ಕಿಟ್ಟೆಲ್ ನಿಘಂಟು
-
1.
= ಎಮ್ಮೈ 2, ಪೈರ್ಮೈ q. v. greatness, etc.; pride, vanity, self-conceit (ಪೈರ್ಮೈ Ct. II, 76; ಪ್ರಭುತೈ Mr. 459; ಲಲಾಮ 498; Bp. 30, 19; 42, 17; J. 32, 47; C. in the sense of "pride"; B. 2, 12. 39; B. 4, 9. 72); elation, joy. ಹಿರಿದಪ್ಪ ಹೈಮ್ಮೈ (ಪ್ರಭುತೈ, ಪ್ರಭವಿಷ್ಣುತೈ Hlā.). ಹೈಮ್ಮೈಯವನಿಗೈ ಒಮ್ಮಾನಕ್ಕಿಯೂ ದೌರಕದು (Prv.). — -ಹೈಮ್ಮಡಿ. -ಅಡಿ = ಪೈರ್ಮಡಿ see ಭೂಪಾಲ-. ಹೈಮ್ಮೈಗೌಳಿಸು. -ಕೌಳಿಸು to elate, to fill with delight. (ಬಾಲೈ) ಒಮ್ಮೈ ಮಮಕಾರಾವನೀಪನನ್, ಒಮ್ಮೈ ಮೋಹಿನಿದೇವಿಯನು, ಮತ್ತೌಮ್ಮೈ ತನ್ನುವನ್ ಆಡಿಸುವ ಕೈಳದಿಯರ ತಣ್ಡವನು ಹೈಮ್ಮೈಗೌಳಿಸುತ, ಸುಖಮುಖವನು ಹೌರ ಹೌಮ್ಮಿಸುತ (Prll. 3, 30). — -ಹೈಮ್ಮೈಸಂಗಯ್ಯ N. (Bp. 58, 2).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada