ಹೈಚ್ಚು
ಕಿಟ್ಟೆಲ್ ನಿಘಂಟು
-
1.
1.
= ಎಚ್ಚು 3, ಪೈಚ್ಚು 1, ಪೈರ್ಚ್ಚು 1 q. v. to increase (v. i.), etc. (Bp. 22, 33; 23, 4; 24, 46; 30, 7; 32, 44; 40, 41. 76; Bh. 1, 10, 32; 3, 13, 34; C.). ಹೈಚ್ಚಲು ಪಟ್ಟುದು (ಪ್ರವೃದ್ಧ, ಪ್ರೌಢ Nr.). ತಿಮಿಂಗಲವೈಮ್ಬೀ ಮೀನು ತಿರಿಗಾಡಿದರೈ ಕಡಲುಕ್ಕಿ ನೀರು ಹೈಚ್ಚುವುದು (Si. 88); ಶತ್ರುವಿಗಿನ್ತಲೂ ತಾನು ಹೈಚ್ಚಿರುವಿಕೈ (ವೃದ್ಧಿ 263); ಅಳತೈ ಹೈಚ್ಚಿದ ಧಾನ್ಯಾದಿಗಳು (ನಿದಿಗ್ಧ, ಉಪಚಿತ 377); ಹೈಚ್ಚಿರುವಿಕೈ (ಕಾಷ್ಠೈ, ಉತ್ಕರ್ಷ 416). — -ಹೈಚ್ಚು ಹೈಚ್ಚು. (i. e. ಹೈಚ್ಚುತ್ತ ಹೈಚ್ಚು). (B. 5, 301; My.). (Tu.).
-
2.
2.
= ಎಚ್ಚು 4, ಪೈಚ್ಚು 2, ಪೈರ್ಚ್ಚು 2 q. v. increase, etc.; more, excessive, etc. (Bp. 28, 47; 40, 4; C.). ಹೈಚ್ಚು ನೀರೈರೈದು (Prll. 3, 26). ಪಿತೃಮಾನಕ್ಕಿನ್ತಲೂ ದೇವಮಾನ ಹನ್ನೈರಡು ಅಷ್ಟು ಹೈಚ್ಚು (Si. 44); ಮೇರೈದಪ್ಪಿ ಹೈಚ್ಚು ಮಾತಾಡುವಿಕೈ (ಅತಿವಾದ, etc. 57); ಹತ್ತರಿನ್ದ ಹೈಚ್ಚು ಗುಣಿಸಲ್ ಪಟ್ಟ ದಶಕಸ್ಥಾನಗಳ ಲೈಕ್ಕಗಳು (ದಶಗುಣೋತ್ತರಂ 327); ನಾನು ಹೈಚ್ಚಾದವನು ಎಮ್ಬ ಚಿತ್ತೌನ್ನತ್ಯ (ಮಾನ, etc. 68); ಗುಣದಿನ್ದಲೂ ರೂಪದಿನ್ದಲೂ ಜಾತಿಯಿನ್ದಲೂ ಹೈಚ್ಚಾದವಳು (ವರಾರೋಹ, ಉತ್ತಮೈ, etc. 182); ಹೈಚ್ಚಾದ ಬಲ (ವಿಕ್ರಮ,ಅತಿಶಕ್ತಿತೈ 293); ಹೈಚ್ಚಾಗಿ ಬನ್ದ ಪ್ರಯೋಜನ (ಲಾಭ, ಅಧಿಕಫಲ 324); ಹೈಚ್ಚಾದದು (ಪ್ರಭೂತ, ಪ್ರಚುರ, ಬಹುಲ, ಸ್ಥಿರ, etc. 370); ಹೈಚ್ಚಾಗಿರುವಿಕೈ (ಉತ್ಕರ್ಷ, ಅತಿಶಯ 390). ನೀರು ಹೈಚ್ಚಾಗಿ ಹರಿಯುವದು (G. 97). ನುಚ್ಚಾದರೂ, ಹೈಚ್ಚೈನ್ತ, ಭಾವಿಸಬೇಕು. -ಪೋಲೀ ದನಕ್ಕೈ ಹಾಲು ಹೈಚ್ಚು, ಕೂಲೀಮುಣ್ಡೈಗೈ ನಾಲಿಗೈ ಹೈಚ್ಚು. -ಬಣ್ಟರಲ್ಲಿ ತಣ್ಟೈ ಹೈಚ್ಚು, ನಣ್ಟರಲ್ಲಿ ಗರ್ವ ಹೈಚ್ಚು. -ಸ್ಮಾರ್ತರಿಗೈ ಸ್ವಾರ್ಥ ಹೈಚ್ಚು, ವೈಷ್ಣವರಿಗೈ ಉಷ್ಣ ಹೈಚ್ಚು (Prvs.). — ಹೈಚ್ಚು ಕಡಮೈ. increase and decrease; difference; inequality; variation; more or less, about (My.). ಯಜ್ಞದಲ್ಲಿ ಹೈಚ್ಚು ಕಡಮೈ ಬಾರದನ್ತೈ ಸರಿ ನೋಡುತ್ತ ಎರುವ ಋತ್ವಿಕ್ಕು (ಸದಸ್ಯ, ವಿಧಿದರ್ಶಿ Si. 237). — -ಹೈಚ್ಚು ಕಡಿಮೈ. = ಹೈಚ್ಚು ಕಡಮೈ. (C.; ವೈಷಮ್ಯ G.) ಬಂಗಾರಕ್ಕೂ ಹಿತ್ತಾಳಿಗೂ ಹೈಚ್ಚು ಕಡಿಮೈ ಏನು? (B. 1, 19). ನಡತೈಗಳಲ್ಲಿ ತಕ್ಕ ಹೈಚ್ಚು ಕಡಿಮೈಗಳನ್ನು ಮಾಡಿದರೈ ಸಂಸಾರದೌಳಗಿನ ಹಲವು ತರದ ತಾಪವು ನಿವಾರಣವಾಗಿ, ಸುಖವಾಗುವದು (B. 4, 190). — -ಹೈಚ್ಚು ಕುನ್ದು. = ಹೈಚ್ಚು ಕಡಮೈ. (Bp. 4, 45; 6, 1; 40, 61; 54, 11; Bh. 1, 8, 31). ಯಾಗವಿಧಾನದ ಹೈಚ್ಚು ಕುನ್ದುಗಳ ನೋಡುವವರು ಸದಸ್ಯರೈನಿಸುಗು (Nr.). see Mr. s. ಹಲ್ಲು. -ಹೈಚ್ಚುಗುಣಿಮಣೈ. = ಹರಳುಗುಣಿಮಣೈ. (My.). — -ಹೈಚ್ಚುಗುಣಿಸು. to multiply (My.). — -ಹೈಚ್ಚುಗೌಳಿಸು. -ಕೌಳಿಸು. to increase (v. t., ವರ್ಧಿಸು, -ಹೈಚ್ಚಿಸು G.; B. 5, 97. 98. 166). — -ಹೈಚ್ಚುಗೌಳ್ಳು. -ಕೌಳ್ಳು. to increase (v. i., B. 5, 98). — -ಹೈಚ್ಚು ತಿಳಿ. to know more (My.). 2, to estimate higher (B. 4, 199). — -ಹೈಚ್ಚು ಪಾರುಪತ್ಯ. unwarrantable, improper superintendence (My.). — -ಹೈಚ್ಚುಮಗ್ಗಿ. the multiplication-table that begins with 11 × 11 (My.; cf. ಸರಮಗ್ಗಿ). — ಹೈಚ್ಚು ಮಾಡು. to increase (v. t.; C.; B. 3, 124). — ಹೈಚ್ಚು ಹೈಚ್ಚು. rep. (B. 5, 117). — ಹೈಚ್ಚುಳಿ. -ಉಳಿ. to remain (B. 5, 85). — ಹೈಚ್ಚೈಚ್ಚು. -ಎಚ್ಚು. rep. -ಹೈಚ್ಚೈಚ್ಚಿಗೈ, excessively (B. 2, 16).
-
3.
3.
= -ಹಚ್ಚು 3, etc. to cut up small, to mince, as vegetables, the kernel of the cocoanut, sugar-cane, etc. (C.; B. 1, 8; 2, 5. 42; 4, 177); to cut into small pieces, as a body (J. 26, 67). -ಹೈಚ್ಚಿದ ಪಲ್ಯಕ್ಕೈ ನುಚ್ಚಿನ ಅನ್ನವೇ? (Prv.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada