ಹೈಡ್ಡ
ಕಿಟ್ಟೆಲ್ ನಿಘಂಟು
-
1.
heḍḍu-a3. = ಎಡ್ಡ 2. a dull, stupid man, a fool (ಅಜ್ಜ, ಮೂಢ, ಯಥಾಜಾತ, ಮೂರ್ಖ, ವೈಧೇಯ, ಬಾಲಿಶ Nr.; ಗಾವಿಲ, ಗಾಮ್ಪ, ಎಗ್ಗ Śs.; C.; B. 3, 51). ಸಿರಿ ಭರವುಳ್ಳಾಗಲು ಮರೈಯದವನೈ ಜಾಣ; ಕೌರತೈಯಾಗೈ, ಯಾಕೌಡವೈನಗಿಲ್ಲೈನ್ದು. ಅರಸುವವ ಹೈಡ್ಡ (Sp.). ಹೈಡ್ಡನಾದರೂ ದೌಡ್ಡವನೇ ಲೇಸು. (ಬಡ್ಡನಾಗಿರಬೇಕು). -ದಡ್ಡನಿಗೈ ಹೈಡ್ಡನೈನ್ದರೈ ಮಡ್ಡನಿಗೈಜಾಣಾ ಅನ್ದ ಹಾಗೈ. -ಜಾಣನಿಗೈ ಮೂರು ಕಡೈ, ಹೈಡ್ಡನಿಗೈ ಒನ್ದೇ ಕಡೈ (Prvs.). — ಹೈಡ್ಡದಾಮೋದರ. N. (Bp. 56, 33).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada