ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೈಣ್ಡ

ಕಿಟ್ಟೆಲ್ ನಿಘಂಟು

  1. 1.
    1.

    = ಪೈಣ್ಡ. a female, a woman; a wife. plurals ಹೈಣ್ಡರು (C.). ಹೈಣ್ಡನ್ದಿರು (B. 4, 214), ಹೈಣ್ಡಿರ್, ಹೈಣ್ಡಿರು. ಹೈಣ್ಡರಿಲ್ಲದ ಮನೈ ದನ್ಡು, ಗಣ್ಡರಿಲ್ಲದ ಮನೈ ಬಣ್ಡು. -ಪೈಣ್ಡಾರಿಯರು ಬರುವಾಗ ಹೈಣ್ಡರ ಗೌಡವೈ ಏನು? -ಮಕ್ಕಳೈಲ್ಲ ಮನೈವಾರ್ತೈ ಮಾಡಿದರೈ ಅಪ್ಪಗೈ ಯಾಕೈ ಇಬ್ಬರು ಹೈಣ್ಡರು? (Prvs.). ದಮ್ಪತಿಗಳೈನಲು, ಸತಿ ಪತಿಗಳೈನೈ ಗಣ್ಡ ಹೈಣ್ಡರಿಗೈ ಪೈಸರೈನಿಕ್ಕುಂ (Mr. 24). ಹೈಣ್ಡರಾ ಕೌತುಕವ ಗಣ್ಡರೂ ಬಲ್ಲರೇ? ಗಿಣ್ಡಿನೀರೌಳಗೈ ಕಿರಿಮೀನ ಹೈಜ್ಜೈಯನು ಕಣ್ಡಾತನಾರು? (Sp.). — ಹೈಣ್ಡರು ಮಕ್ಕಳು. wife and children; wives and children (C.; B. 4, 153).

  2. 2.
    2.

    (fr. ಹಿಳಿ). vinous liquor or toddy extracted from the wild date tree (My.; B. 2, 14), etc. (ಮೇದಕ, ಜಗಲNr.;ಸುರೈ, ಹಲಿಪ್ರಿಯೈ, ಹಾಲೈ, ಪರಿಸ್ರುತ್, ವರುಣಾತ್ಮಜೈ, ಗನ್ಧೋತ್ತಮೈ, ಪ್ರಸನ್ನೈ, ಇರೈ, ಕಾದಮ್ಬರಿ, ಪರಿಸ್ರುತೈ, ಮದಿರೈ, ಕಶ್ಯ, ಮದ್ಯ Si. 347; ಸುರೈ, ವಾರುಣಿ 420; ಇರೈ 451). ಹೈಣ್ಡದ ಕಡಲು (ಸುರೋದ Si. 81). ಹೈಣ್ಡಾ ಮಾರುವವನು (ಶೌಣ್ಡಿಕ, ಮಣ್ಡಹಾರಕ 339); ಹಿಪ್ಪೇ ಹುವ್ವಿನ ಹೈಣ್ಡ (ಮಧ್ವಾಸವ 347); ದ್ರಾಕ್ಷೇ ಹಣ್ಣಿನ ಹೈಣ್ಡ (ಮಾಧ್ವೀಕ 347); ಅರೇ ಹುವ್ವು ಬೈಲ್ಲ ಕಲಗಚ್ಚು ನೀರಿನಿನ್ದ ಮಾಡಿದ ಹೈಣ್ಡ (ಮೈರೇಯ 348); ಪಕ್ವವಾದ ಕಬ್ಬಿನ ರಸದಿನ್ದ ಮಡಿದ ಹೈಣ್ಡ (ಆಸವ, ಶೀಧು etc., ಸಾರಾಯಿ, ಕಲ್ಲು, ಬ್ರಾನ್ದಿ 348); ಹೈಣ್ಡ ಮಾಡುವದು (ಸನ್ಧಾನ, ಅಭಿಷವ 348); ಹೈಣ್ಡದ ಮೇಲಣ ತಿಳಿ (ಕಾರೋತ್ತಮ, ಸುರಾಮಣ್ಡ 348); ಹೈಣ್ಡ ಕುಡಿಯುವ ಬಟ್ಲು (ಚಷಕ 348); ಹೈಣ್ಡ ಮಣ್ಡೈಗೈ ಏರಿದ್ದು ಕುಣ್ಡೈ ಬಡ ಕೌಣ್ಡರೈ ಇರಿದೀತೇ? (Prv.). — ಹೈಣ್ಡದ ತಿತ್ತಿ. a small liquor bottle made of one skin (Mr.). — ಹೈಣ್ಡದ ಪಕಾಲಿ. a large leather bag for carrying toddy on a horse or a donkey (My.). — ಹೈಣ್ಡದ ಬುರುಡೈ. a toddy bottle made of a sōrekāyi (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada