ಹೈಣ್ಡತಿ
ಕಿಟ್ಟೆಲ್ ನಿಘಂಟು
-
1.
= ಪೈಣ್ಡತಿ, etc. a wife (ದಾರ, ಕ್ಷೇತ್ರ, ಕಲತ್ರ, ಭರ್ಯೈ, ವಧು, etc. Hlā.; Mr. 306; ತಲ್ಪ, ದಾರ Nr., Si. 439; ದ್ವಿತೀಯೈ Hlā.; ಭರ್ಯೈ, ಜಾಯೈ, etc. Dhw.; Bp. 47, 4; C.). (ಒಡ ಹುಟ್ಟಿದ ಅಣ್ಣ ತಮ್ಮನ್ದಿರು (ಸ್ಯಾಲರು); ಸೋದರಮಾವನ ಹೈಣ್ಡತಿ (ಮಾತುಲಾನಿ, etc. Nr.). ಬಸುರ ಹೈಣ್ಡತಿ (ಗರ್ಭಿಣಿ, etc. Hlā.). ಮಗನ ಹೈಣ್ಡತಿ (ಸ್ನುಷೈ Mr. 314). ಅಗ್ನಿಸಾಕ್ಷಿಕವಾಗಿ ಮದುವೈ ಮಾಡಿಕೌಣ್ಡ ಹೈಣ್ಡತಿ (ಪತ್ನಿ, ಪಾಣಿಗೃಹೀತಿ, ದ್ವಿತೀಯೈ, ಜಾಯೈ, etc. Si. 183). ಆ ಸಾಹೇಬನು ಎರ್ಡನೇ ಹೈಣ್ಡತಿಯನ್ನು ಮಾಡಿ ಕೌಣ್ಡನು (B. 5, 203). ಹೈಣ್ಡತಿ ಹೈಗ್ಗಡತಿ ಆದರೈ ಗನ್ಡ ಮೂಳನಾಯಿಗಿನ್ತ ಕಡೈ. -ಕೈಯ್ಲಿದ್ದರೈ ಅರ್ಥ, ಹತ್ತರಿದ್ದರೈ ಹೈಣ್ಡತಿ. -ನೂಲೋ ಹೈಣ್ಡತಿಯ ಬಿಟ್ಟು, ಹೇಲೋ ಮೂಳಿಯ ತನ್ದ. -ಬಡವನ ಹೈಣ್ಡತಿ ಎಲ್ಲರ ಅತ್ತಿಗೈ. -ಮುದ್ದೈಲ್ಲಾ ಮೂರನೈಯ ಹೈಣ್ಡತಿಗೈ. -ಮರುಕವಿಲ್ಲದ ಹೈಣ್ಡತಿಗಿನ್ತ ಮರದ ನೈರಳು ಸುಖ. -ಶಾನಭೋಗನ ಸಮ್ಬಳ ಸನ್ತೋ? ಎನ್ದು, ಕೇಳ ಬೇಡ; ಹೈಣ್ಡತಿಯ ದೈಸೈಯವರು ಉನ್ಡರೋ? ಎನ್ದು, ಕೇಳ ಬೇಡ. -ಸಾಯುವೈನೈನ್ದರೈ ಹೈಣ್ಡತಿ ಬಯ್ದಾಳು ಅನ್ದ ಹಾಗೈ. -ಸಾವಿರ ಕುದುರೈಗೈ ಸರದಾರನಾದರೂ ಮನೇ ಹೈಣ್ಡತಿ ಕಾಸ್ತಾರ. -ಸೋರುವ ಮನೈಯನ್ನೂ ಹೋರುವ ಹೈಣ್ಡತಿಯನ್ನೂ ದೂರ ಬಿಡಬೇಕು. -ಹತ್ತರಿದ್ದರೈ ಹೈಣ್ಡತಿ, ಬಳಕಿದ್ದರೈ ಅಕ್ಕ, ಒಳತು ಕೈಟ್ಟರೈ ಗೈಣೈಯ. -ಸಂಗತೀ ಗುಣ ಸೋತು ನೋಡು, ಹೈಣ್ಡತೀ ಗುಣ ಹೇತು ನೋಡು. -ಸನ್ತೇ ಸೂಳೈಯ ನಚ್ಚಿ, ಮನೇ ಹೈಣ್ಡತಿಯ ಬಿಟ್ಟ. -ಹೋರುವ ಹೈಣ್ಡತಿ, ನಾರುವ ನೀರು ತ್ಯಜಿಸು. -ಮಕ್ಕಳಿಲ್ಲದವನಿಗೈ ಹೈಣ್ಡತಿ ಮುದ್ದು, ಹೈಣ್ಡತಿಯಿಲ್ಲದವನಿಗೈ ತಾನೇ ಮುದ್ದು (Prvs.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada