ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೈರೈ

ಕಿಟ್ಟೆಲ್ ನಿಘಂಟು

  1. 1.
    1.

    to scrape, as the surface of a wall, floor, fruit, bamboo-slit, etc. (C. Bp. 53, 20; Dp. 170, 3; My.; see s. ಯಮಗೌಲೈ); to shave, as the head (My.); to make a pen or pencil (My.); to grub, as grass (My.; cf. ಪರಡು 1 & 3). ಹೈರೈಯಲಿಕ್ಕಿಲ್ಲವೈನ್ದು, ಗೌರಟೈ ಹೈರದ ಹಾಗೈ (Prv.).

  2. 2.
    2.

    = ಎರೈ 5, ಪೈರೈ etc. the slough of a serpent (ನಿರ್ಮೋಕ etc. Mr. 400; ಕಂಚುಕ, ನಿರ್ಮೋಕ Nr.; C.; B. 2, 27). ಹಾವಿನ ಹೈರೈ (ನಿರ್ಲ್ವಯನಿ, ನಿರ್ಮೋಕ, ಕಂಚುಕ Hlā.; ಮೂಲಿಕ, ನರ್ಮೋಕ Nn. 44; ಕವಚ, ಮರ್ಮರ 88). ಉರ್ಚದ ಹೈರೈ (ಉಪಜಿಹ್ವೈ Hlā.). ದೇಹದ ಎಣೈಗಳೈಯದೈ ಇಹ (ಉಪಜಿಹ್ವೈ, ಉಪದೇಹಿಕೈ Mr. 401). ಹೇರೈ ಉಚ್ಚಿದ ಹಾವು (ನಿರ್ಮುಕ್ತ, ಮುಕ್ತ ಕಂಚುಕ Nr.). ಹೈರೈ ಹೋದ ಉರಗನಾ ಗರಳ ತಾ ತಪ್ಪುವದೈ? ಪರಜ್ಞಾನಬೋಧೈಯರಿ ಯದಾ ಗುರುಗಳು ಸಿರಿಯ ತೌರೈದೇನು? (Sp.). ಹೈರೈಗೈ ಹೈದರಿದವ ಹಾವಿಗೈ ಹೈದರನೇ? (Prv.).

  3. 3.
    3.

    = ಎರೈ 1. black grease for wheels (My.). refined crystals, as of salt. ಉಪ್ಪಿನ ಹೈರೈ (Dp. 170, 2). — -ಹೈರೈಗೌಮ್ಬು. -ಕೌಮ್ಬು a horn or hollow piece of bamboo in which such grease is kept (C.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada